ಡೀಪ್ ಆಗಿ ಲಿಪ್ ಲಾಕ್
ಮಾಡಿದ್ರೆ ರೋಗಗಳು ಬರುತ್ತಾ?
ಚುಂಬನವು ಅನೇಕ ಪ್ರಯೋಜನಗಳನ್ನು ಹೊಂದಿದೆ.
ನೀವು ಸಹ ಗಂಭೀರ ಕಾಯಿಲೆಗಳಿಗೆ ಒಳಗಾಗಬಹುದು.
ಚುಂಬನ ನಿಮ್ಮ ಸಂಗಾತಿಯೊಂದಿಗೆ ನಿಮ್ಮ ಬಾಂಧವ್ಯವನ್ನು ಬಲಪಡಿಸುತ್ತದೆ.
ಫ್ಲೂ ಮತ್ತು ಇನ್ಫ್ಲುಯೆನ್ಸ ಸಮಯದಲ್ಲಿ ಸಂಗಾತಿಗೆ ಚುಂಬಿಸಬಾರದು ಎಂದಿದ್ದಾರೆ.
ಚುಂಬನ ಒಂದು ರೀತಿಯ ಬ್ಯಾಕ್ಟೀರಿಯಾದ ಸೋಂಕನ್ನು ಹರಡುತ್ತದೆ.
ಒಬ್ಬ ವ್ಯಕ್ತಿಯು ಇನ್ಫ್ಲುಯೆನ್ಸದಿಂದ ಬಳಲುತ್ತಿದ್ದರೆ ಆತ ಆ ಸಮಯದಲ್ಲಿ ಚುಂಬಿಸಬಾರದು.
ಈ ರೋಗ ಲಕ್ಷಣವೆಂದರೆ ಆಯಾಸ, ದೇಹದ ನೋವು, ಗಂಟಲು ನೋವು ಮತ್ತು ಜ್ವರ.
ಸಂಗಾತಿಗೆ ಡೀಪ್ ಆಗಿ ಚುಂಬಿಸುವುದರಿಂದ ಹರ್ಪಿಸ್ ಸಮಸ್ಯೆ ಉಂಟಾಗುತ್ತದೆ.
HS1 ಮತ್ತುHS2. Hs1 ವೈರಸ್ ಚುಂಬನದ ಮೂಲಕ ಸುಲಭವಾಗಿ ಹರಡುತ್ತದೆ.