Weight Loss ಆಗಲು ಕಾಫಿ ಸಹಾಯಕಾರಿ!

ಅನೇಕ ಮಂದಿಗೆ ಚಹಾ ಮತ್ತು ಕಾಫಿಯೇ ಎನರ್ಜಿ ಡ್ರಿಂಕ್ ಆಗಿದೆ

ಹಾಗಾಗಿ ಆಫೀಸ್‍ಗೆ ಹೋಗುವವರಿಂದ ಹಿಡಿದು ಗೃಹಿಣಿಯರವರೆಗೂ ಎಲ್ಲರೂ ದಿನಕ್ಕೊಂದು ಕಪ್ ಆದರೂ ಕಾಫಿಯನ್ನು ಕುಡಿಯುತ್ತಾರೆ

ಆದರೆ ಮಿತವಾಗಿ ಕುಡಿಯುವುದು ಉತ್ತಮ. ಇಲ್ಲದಿದ್ದರೆ ಆರೋಗ್ಯಕ್ಕೆ ಹಾನಿಯುಂಟಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ

ಅನೇಕ ಮಂದಿ ಎದುರಿಸುತ್ತಿರುವ ದೊಡ್ಡ ಸಮಸ್ಯೆ ಎಂದರೆ ತೂಕ ಹೆಚ್ಚಳ

More Stories

ಹೆಚ್ಚು ಕಾಲ ಬದುಕಲು  ಈ ಆರೋಗ್ಯಕರ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲೇಬೇಕು

ಅರಿಶಿನ ಬಳಕೆಯಲ್ಲಿಯೂ ಇರಲಿ ಮಿತಿ, ಸ್ವಲ್ಪ ಜಾಸ್ತಿಯಾದ್ರೂ ಈ ಸಮಸ್ಯೆ ಗ್ಯಾರಂಟಿ

ಮೆಂತ್ಯ ಕಾಳು ತಿಂದ್ರೆ ಸಿಗುತ್ತೆ ಬಂಪರ್ ಪ್ರಯೋಜನ!

ಅನವಶ್ಯಕ ತಿಂಡಿ, ತಡವಾಗಿ ತಿನ್ನುವುದು ಹೀಗೆ ನಾನಾ ಕಾರಣಗಳಿಂದ ಒಬ್ಬ ವ್ಯಕ್ತಿಯ ದೇಹದ ತೂಕ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ

ದೇಹದಲ್ಲಿರುವ ಬೇಡದ ಕೊಬ್ಬು ಕರಗಬೇಕೆಂದರೆ ವ್ಯಾಯಾಮ ಮಾಡುವ ಮುನ್ನ ಕಾಫಿ ಕುಡಿಯಬೇಕು ಎಂದು ಪೌಷ್ಟಿಕತಜ್ಞೆ ಹೇಳಿದ್ದಾರೆ

ಕೆಫೀನ್ ನೈಸರ್ಗಿಕವಾಗಿ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ

ಕಾಫಿಯು ಚಯಾಪಚಯ ದರವನ್ನು 3-11 ಪ್ರತಿಶತದಷ್ಟು ಹೆಚ್ಚಿಸುತ್ತದೆ, ಆಯಾಸವನ್ನು ಕಡಿಮೆ ಮಾಡುತ್ತದೆ ಮತ್ತು ವ್ಯಾಯಾಮದ ಸಮಯವನ್ನು ಹೆಚ್ಚಿಸುತ್ತದೆ

ಇದಲ್ಲದೇ ಹಸಿವನ್ನು ಕಡಿಮೆ ಮಾಡುವ ಮೂಲಕ ಅನವಶ್ಯಕ ತಿಂಡಿಗಳ ಸೇವನೆಯನ್ನೂ ನಿಯಂತ್ರಿಸುತ್ತದೆ

ಕಾಫಿ ಕುಡಿಯುವುದರಿಂದ ವಿವಿಧ ಪ್ರಯೋಜನಗಳು ದೊರೆಯುತ್ತವೆಯಾದರೂ, ಇದನ್ನು ಅತಿಯಾಗಿ ಕುಡಿಯಬಾರದು

More Stories

ಸ್ಟಾರ್​​ ಎನ್ನುವ ಅಹಂಕಾರ ಬರಬಾರದು! ನಟ ಶಿವರಾಜ್​ ಕುಮಾರ್​ ಹೀಗೆ ಹೇಳಿದ್ಯಾಕೆ?

AI ಕಲ್ಪನೆಯಲ್ಲಿ ಅಣ್ಣಾವ್ರ ಮಸ್ತ್ ಲುಕ್!

ಹೇಗಿದ್ದ ಕನ್ನಡ ಸೀರಿಯಲ್‌ ನಟಿ ಹೇಗಾಗಿದ್ದಾರೆ ನೋಡಿ