ಪುರುಷರೇ ಹೆಚ್ಚು ನುಗ್ಗೇಕಾಯಿ ತಿನ್ನಬೇಕು ಯಾಕೆ?

ಸಾಮಾನ್ಯವಾಗಿ ನೀವು ಮಾಡುವ ಬೇಳೆ ಸಾಂಬಾರ್ಗೆ ನುಗ್ಗೆಕಾಯಿ ಹಾಕಿದರೆ ಅದರ ರುಚಿಯೇ ಬೇರೆ

ಆದ್ದರಿಂದ ನುಗ್ಗೆಕಾಯಿಯನ್ನು ಸಾಂಬಾರ್ ಮಾಡುವಾಗ ಹೆಚ್ಚಾಗಿ ಬಳಸಲಾಗುತ್ತದೆ

ಮಹಿಳೆಯರಿಗಿಂತ ಪುರುಷರ ಆರೋಗ್ಯಕ್ಕೆ ನುಗ್ಗೆಕಾಯಿ ಬಹಳಷ್ಟು ಒಳ್ಳೆಯದು

ವಿಶೇಷವಾಗಿ ಲೈಂಗಿಕ ನಿಶ್ಯಕ್ತಿ ಹೋಗಲಾಡಿಸುತ್ತದೆ

ತೀವ್ರ ಸ್ಖಲನ ಸಮಸ್ಯೆ ಇರುವವರು ನುಗ್ಗೆಕಾಯಿ ತಿಂದರೆ ತುಂಬಾ ಒಳ್ಳೆಯದು

ಇದರಲ್ಲಿ ಕಂಡುಬರುವ ಕೆಲವು ನೈಸರ್ಗಿಕ ಸಂಯುಕ್ತಗಳು ಒತ್ತಡವನ್ನು ಕಡಿಮೆ ಮಾಡುತ್ತದೆ

ಮತ್ತು ಟೆಸ್ಟೋಸ್ಟೆರಾನ್ ಮಟ್ಟಗಳು ಮತ್ತು ಕಾಮವನ್ನು ಹೆಚ್ಚಿಸುವ ಕಾಮೋತ್ತೇಜಕ ಗುಣಲಕ್ಷಣಗಳಂತಹ ಲೈಂಗಿಕ ಆರೋಗ್ಯವನ್ನು ಸುಧಾರಿಸುತ್ತದೆ

ಇದು ಲೈಂಗಿಕ ಶಕ್ತಿಯನ್ನು ಕೂಡ ಹೆಚ್ಚಿಸುತ್ತದೆ

ಇದಲ್ಲದೇ ಆಯುರ್ವೇದದ ಪ್ರಕಾರ, ಇದು ಪುರುಷರಲ್ಲಿ ವೀರ್ಯದ ಸಂಖ್ಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ