Garlic ಪ್ರತಿದಿನ ಬಳಸಿದ್ರೆ ನೂರೆಂಟು ಲಾಭ!
ಬೆಳ್ಳುಳ್ಳಿ ಒಂದು ವಿಶೇಷವಾದ ಸೂಪರ್‌ಫುಡ್. ಇದರಲ್ಲಿ ಹಲವು ಅಗತ್ಯ ಸಂಯುಕ್ತಗಳಿವೆ
ಬೆಳ್ಳುಳ್ಳಿಯನ್ನು ಔಷಧವಾಗಿ ಬಳಕೆ ಮಾಡಲಾಗುತ್ತದೆ
ಹಸಿ ಬೆಳ್ಳುಳ್ಳಿ ಎಸಳು ತಿನ್ನುವುದು ಕೆಟ್ಟ ಕೊಲೆಸ್ಟ್ರಾಲ್ ತೊಡೆದು ಹಾಕಲು ಸಹಾಯ ಮಾಡುತ್ತದೆ
ಹೃದಯ ಸಂಬಂಧಿ ಸಮಸ್ಯೆ ತಡೆಗೆ ಸಹಾಯ ಮಾಡುತ್ತದೆ
ಬೆಳ್ಳುಳ್ಳಿ ಎಸಳುಗಳ ಸೇವನೆಯು ರಕ್ತದೊತ್ತಡ ಕಡಿಮೆ ಮಾಡುತ್ತದೆ
ಕೊಲೆಸ್ಟ್ರಾಲ್ ಮಟ್ಟ ನಿಯಂತ್ರಣಕ್ಕೆ ಬೆಳ್ಳುಳ್ಳಿಯನ್ನು ನಿಯಮಿತವಾಗಿ ಸೇವಿಸಿ
ಶೀತ ಮತ್ತು ಕೆಮ್ಮು ನಿವಾರಣೆಗೆ ಬೆಳ್ಳುಳ್ಳಿ ಸಹಕಾರಿ. ಇದು ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ
ಶೀತ ಸೋಂಕನ್ನು ತಡೆಯುತ್ತದೆ. ಬೆಳ್ಳುಳ್ಳಿಯಲ್ಲಿರುವ ಸಂಯುಕ್ತಗಳು ಆಂಟಿವೈರಲ್ ಗುಣಲಕ್ಷಣ ಹೊಂದಿದೆ
ಇದು ದೇಹಕ್ಕೆ ಸೋಂಕು ತಗಲುವ ಅಪಾಯ ಕಡಿಮೆ ಮಾಡುತ್ತದೆ