Olives ನಿತ್ಯ ತಿಂದ್ರೆ ಬೇಗ ಸಣ್ಣಗಾಗಬಹುದು!
ಆಯುರ್ವೇದದಲ್ಲಿ ಇಂತಹ ಅನೇಕ ಹಣ್ಣುಗಳ ಉಲ್ಲೇಖವಿದೆ. ಇದನ್ನು ತಿನ್ನುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ
ಆಲಿವ್ ಎಣ್ಣೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಅಂತ ಎಲ್ಲರಿಗೂ ಗೊತ್ತು. ಆಲಿವ್ ಹಣ್ಣು ಸಹ ಆರೋಗ್ಯಕ್ಕೆ ಒಳ್ಳೆಯದು
ಈ ಹಣ್ಣುಗಳು ತಿನ್ನಲು ರುಚಿಯಾಗಿರುವುದಲ್ಲದೆ, ಆರೋಗ್ಯಕರ ಸಹ
ಈ ಹಣ್ಣುಗಳು ಕ್ಯಾನ್ಸರ್ ನಿಂದ ಬೊಜ್ಜಿನ ಸಮಸ್ಯೆವರೆಗೆ ಪರಿಣಾಮಕಾರಿ
ಹೆಚ್ಚುತ್ತಿರುವ ತೂಕವನ್ನು ಕಡಿಮೆ ಮಾಡಲು ಆಲಿವ್‍ನ ಹಸಿರು-ಕಪ್ಪು ಹಣ್ಣುಗಳು ತುಂಬಾ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ
ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿರುವ ಆಲಿವ್ ಚರ್ಮವನ್ನು ಆರೋಗ್ಯಕರವಾಗಿರಿಸುತ್ತದೆ
ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ
ಈ ಹಣ್ಣುಗಳು ಮೆದುಳಿಗೆ ತುಂಬಾ ಒಳ್ಳೆಯದು
ಆಲಿವ್ ಎಣ್ಣೆಯು ಕರುಳಿನಲ್ಲಿ ಸಂಭವಿಸುವ ಕ್ಯಾನ್ಸರ್ ಅನ್ನು ತಡೆಗಟ್ಟುವಲ್ಲಿ ಪರಿಣಾಮಕಾರಿ