ಕೆಲವು ವಸ್ತುಗಳು ಅವುಗಳ ಮುಕ್ತಾಯ ದಿನಾಂಕದ ನಂತರ ಕೆಟ್ಟು ಹೋಗುತ್ತದೆ
ಅದರಲ್ಲಿಯೂ ಹಾಲು ಮತ್ತು ಮೊಸರಿನಂತಹ ಉತ್ಪನ್ನಗಳ ರುಚಿ ಮತ್ತು ಬಣ್ಣದ ಮೂಲಕ ಸುಲಭವಾಗಿ ಕಂಡು ಹಿಡಿಯಬಹುದು
ಹಾಗಾದ್ರೆ ಪ್ರಪಂಚಾದ್ಯಂತ ಇರುವ ಬಿಯರ್ ಪ್ರಿಯರ ಗತಿಯೇನು? ಬಿಯರ್ಗೂ ಎಕ್ಸ್ಪೇರಿ ಡೇಟ್ ಇದ್ಯಾ? ಮುಕ್ತಾಯ ದಿನಾಂಕದ ನಂತರ ಬಿಯರ್ ಕುಡಿದ್ರೆ ಏನಾಗುತ್ತೆ?
ನಿಮ್ಮ ಈ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ನೋಡಿ ಉತ್ತರ
ಕೊತ್ತಂಬರಿ ಸೊಪ್ಪನ್ನು ಹೀಗೆ ತಿಂದ್ರೆ ಯಾವ ರೋಗವೂ ನಿಮ್ಮತ್ತ ಸುಳಿಯಲ್ಲ!
ಫುಡ್ ಪಾಯ್ಸನಿಂಗ್ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಕೆಲವೊಮ್ಮೆ ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು. ಆದರೆ ಇನ್ನು ಕೆಲವೊಮ್ಮೆ ಇದು ಜೀವಕ್ಕೆ ಅಪಾಯವನ್ನುಂಟು ಮಾಡುತ್ತದೆ
ವಾಸ್ತವಾಗಿ ಹೇಳುವುದಾದರೆ ಬಿಯರ್ಗೂ ಎಕ್ಸ್ಪೇರಿ ಡೇಟ್ ಇದೆ. ಅವಧಿ ಮುಗಿದ ನಂತರ ಇವುಗಳನ್ನು ಕುಡಿಯುವುದು ಸುರಕ್ಷಿತವಲ್ಲ
ಏಕೆಂದರೆ ಒಂದು ನಿರ್ದಿಷ್ಟ ಅವಧಿಯ ನಂತರ ಬಿಯರ್ನ ರುಚಿ ಮತ್ತು ವಾಸನೆ ಬದಲಾಗುತ್ತದೆ
ಎಷ್ಟು ತಿಂಗಳು ಸುರಕ್ಷಿತವಾಗಿರುತ್ತೆ?: ಫ್ರಿಜ್ನಂತಹ ತಂಪಾದ, ಗಾಢವಾದ, ಗಾಳಿಯಾಡುವ ವಾತಾವರಣದಲ್ಲಿ ಬಿಯರ್ 6 ತಿಂಗಳವರೆಗೆ ಸುರಕ್ಷಿತವಾಗಿರುತ್ತದೆ
ಫಟಾಫಟ್ ತೂಕ ಇಳಿಸಿಕೊಳ್ಳಬೇಕಾ? ಪ್ರತಿದಿನ ಒಂದು ಗ್ಲಾಸ್ ಈ ನೀರು ಕುಡಿರಿ!
ಚೆನ್ನಾಗಿ ಬೆಳಕಿರುವ ಪ್ರದೇಶದಲ್ಲಿ ಸಂಗ್ರಹಿಸಿದ ಬೆಚ್ಚಗಿನ ಬಿಯರ್ 3 ತಿಂಗಳೊಳಗೆ ಹಾಳಾಗುತ್ತದೆ
ಮೊದಲು ಬಿಯರ್ ಲೇಬಲ್ ಅನ್ನು ಪರಿಶೀಲಿಸಿ. ಇದರಿಂದ ಬಿಯರ್ ತಯಾರಿಕೆ ಮತ್ತು ಮುಕ್ತಾಯ ದಿನಾಂಕ ತಿಳಿಯುತ್ತದೆ. ತೆರೆದ ನಂತರ ರುಚಿ, ಧ್ವನಿ ಮತ್ತು ವಾಸನೆಯನ್ನು ಪರಿಶೀಲಿಸಿ
ಬಿಯರ್ ಕುಡಿಯುವಾಗ ವಿಚಿತ್ರವಾದ ರುಚಿಯನ್ನು ಹೊಂದಿದ್ದರೆ, ತೆರೆದಾಗ ನಿಯಮಿತವಾಗಿ ಹಿಸ್ಸಿಂಗ್ ಶಬ್ದವನ್ನು ಮಾಡದಿದ್ದರೆ ಅಥವಾ ವಿಚಿತ್ರವಾದ ವಾಸನೆಯನ್ನು ಹೊಂದಿದ್ದರೆ ಅದು ಕುಡಿಯಲು ಸುರಕ್ಷಿತವಲ್ಲ ಎಂದು ಅರ್ಥ ಮಾಡಿಕೊಳ್ಳಿ
ಬಿಯರ್ ತೆರೆದ ನಂತರ ಅದನ್ನು ಒಂದು ದಿನದಲ್ಲಿ ಸೇವಿಸಬೇಕು. ಆಕ್ಸಿಡೀಕರಣ ಅಥವಾ ಮುಕ್ತಾಯವು ಅದರ ಪರಿಮಳವನ್ನು ಕಡಿಮೆ ಮಾಡುತ್ತದೆ
ದಿನವಿಡೀ ಬಿಸಿ ನೀರು ಕುಡಿಯೋ ಅಭ್ಯಾಸ ನಿಮಗಿದ್ಯಾ? ಇದೆಷ್ಟು ಡೇಂಜರ್ ಗೊತ್ತಾ?