ಸಾಮಾನ್ಯವಾಗಿ ಪಾಲಕ್ ಚಿಕನ್, ಪಾಲಕ್ ಪನೀರ್ ಮುಂತಾದ ವಿವಿಧ ರೀತಿಯ ಖಾದ್ಯಗಳಿಗೆ ಕಸೂರಿ ಮೇಥಿಯನ್ನು ಬಳಸಲಾಗುತ್ತದೆ
ಇದಲ್ಲದೇ ಚಪಾತಿ ನಾನ್ ವೆಜ್ ರೆಸಿಪಿಗಳಾದ ಚಿಕನ್ ಮತ್ತು ಮಟನ್ಗೆ ಕೂಡ ಬಳಸಲಾಗುತ್ತದೆ
ಕಸೂರಿ ಮೇಥಿ ಒಂದು ಪರಿಮಳಯುಕ್ತ, ಸ್ವಲ್ಪ ಕಹಿ-ರುಚಿಯ ಒಣ ಗಿಡಮೂಲಿಕೆಯಾಗಿದೆ
ಇದರ ವಿಶಿಷ್ಟ ರುಚಿ ಮತ್ತು ಸುವಾಸನೆಯಿಂದಾಗಿ ಇದನ್ನು ಭಾರತೀಯ ಪಾಕಪದ್ಧತಿಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ
ಅಂದದಲ್ಲಿ ಅಕ್ಕನನ್ನೇ ಸೋಲಿಸ್ತಾರೆ ಖುಷಿ ಕಪೂರ್, ಲುಕ್ ನೋಡಿ
ಸಾಮಾನ್ಯವಾಗಿ ಪಾಲಕ್ ಚಿಕನ್, ಪಾಲಕ್ ಪನೀರ್ ಮುಂತಾದ ವಿವಿಧ ರೀತಿಯ ಖಾದ್ಯಗಳಿಗೆ ಕಸೂರಿ ಮೇಥಿಯನ್ನು ಬಳಸಲಾಗುತ್ತದೆ
ಏಕೆಂದರೆ ಕಸೂರಿ ಮೇಥಿ ಆಹಾರದ ಪರಿಮಳ ಮತ್ತು ರುಚಿಯನ್ನು ಹೆಚ್ಚಿಸುತ್ತದೆ. ಕಸೂರಿ ಮೇಥಿಯ ಗುಣಮಟ್ಟ ಹೇಳತೀರದು
ಇನ್ನೂ ಈ ಕಸೂರಿ ಮೇಥಿಯನ್ನು ತಿನ್ನುವುದರಿಂದ ಆಗುವ ಪ್ರಯೋಜನಗಳೇನು ಎಂದು ಪೌಷ್ಟಿಕತಜ್ಞ ಅವ್ನಿ ಕೌಲ್ ಕೆಲವೊಂದಷ್ಟು ಮಾಹಿತಿ ಹಂಚಿಕೊಂಡಿದ್ದಾರೆ
ಈ ಮಸಾಲದಲ್ಲಿ ಕ್ಯಾಲೋರಿಗಳು ತುಂಬಾ ಕಡಿಮೆ ಇರುತ್ತದೆ. 1 ಟೀಸ್ಪೂನ್ ಕಸೂರಿ ಮೇಥಿ ಕೇವಲ 4 ಕ್ಯಾಲೋರಿಗಳನ್ನು ಒದಗಿಸುತ್ತದೆ
ಆದರೆ ನೀವು ಡಯಟ್ ಮಾಡುತ್ತಿದ್ದರೆ ಈ ಮಸಾಲೆಯನ್ನು ಅಡುಗೆಗೆ ಬೆರೆಸಿ. ಇದರಿಂದ ಆಹಾರ ರುಚಿಕರವಾಗಿರುವುದರೊಂದಿಗೆ ತೂಕ ಇಳಿಕೆಗೂ ಸಹಕಾರಿ ಆಗಿದೆ
ಕಸೂರಿ ಮೇಥಿಯಲ್ಲಿ ಸಕ್ಕರೆಯ ಅಂಶ ಕಡಿಮೆ ಇರುತ್ತದೆ. 1 ಟೀಚಮಚ ಕಸೂರಿ ಮೇಥಿಯಲ್ಲಿ ಕೇವಲ 1 ಗ್ರಾಂ ಕಾರ್ಬೋಹೈಡ್ರೇಟ್ ಇರುತ್ತದೆ
ಅಲ್ಲದೇ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚುತ್ತದೆ ಎಂಬುವುದರ ಬಗ್ಗೆ ನೀವು ಚಿಂತಿಸಬೇಕಾಗಿಲ್ಲ
ಕಸ್ತೂರಿ ಮೇಥಿಯನ್ನು ಮಧುಮೇಹವನ್ನು ನಿಯಂತ್ರಿಸುವ ಮೂಲಕ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಈ ಮಸಾಲೆ ತೂಕ ನಿಯಂತ್ರಣ ಮತ್ತು ತೂಕ ನಷ್ಟಕ್ಕೂ ಪರಿಣಾಮಕಾರಿಯಾಗಿದೆ
ಈ ರಾಶಿಯ ಜನರು ಬೇರೆಯವರ ಬಗ್ಗೆ ತುಂಬಾನೇ ಹೊಟ್ಟೆಕಿಚ್ಚು ಪಡ್ತಾರಂತೆ! ಹುಷಾರಾಗಿರಿ