ಮದುವೆಯನ್ನು ಶಾಸ್ವತವಾಗಿ ಉಳಿಸಿಕೊಳ್ಳಲು ದಂಪತಿಗಳ ಅನುಸರಿಸಬೇಕಾದ ಅಭ್ಯಾಸಗಳು
ಕೃತಜ್ಞತೆ ಮತ್ತು ಮೆಚ್ಚುಗೆಯನ್ನು ವ್ಯಕ್ತಪಡಿಸುವುದು
ಕೃತಜ್ಞತೆ ಮತ್ತು ಮೆಚ್ಚುಗೆಯು ಉತ್ತಮ ದಾಂಪತ್ಯ ಜೀವನಕ್ಕೆ ಬುನಾದಿ
ಆರೋಗ್ಯಕರ ಸಂವಹನ ಮತ್ತು ನ್ಯಾಯಯುತ ವಾದ
ಪ್ರೀತಿಯಲ್ಲಿ ಮಾತೇ ಮುಖ್ಯ. ಫೋನ್, ಟಿವಿ ಅಂತಾ ಮುಳುಗೋಗಿರುವ ಜಗತ್ತಿನಲ್ಲಿ ಪರಸ್ಪರ ಕೂತು ಮಾತನಾಡಿದರೆ ಅದರ ಆನಂದವೇ ಬೇರೆ
New Covid: ದೇಶದಲ್ಲಿ ಕೊರೊನಾ ಹೊಸ ತಳಿ; ಈ ಲಕ್ಷಣಗಳು ಕಂಡು ಬಂದರೆ ಮೊದಲೇ ಎಚ್ಚೆತ್ತುಕೊಳ್ಳಿ!
ವೈಯಕ್ತಿಕ ಬೆಳವಣಿಗೆ
ಒಟ್ಟಿಗೆ ಗುಣಮಟ್ಟದ ಸಮಯವನ್ನು ಕಳೆಯುವ ಪ್ರಾಮುಖ್ಯತೆಯ ಜೊತೆಗೆ ವೈಯಕ್ತಿಕ ಅಭಿವೃದ್ಧಿಯ ಮೌಲ್ಯವನ್ನು ಪರಿಗಣಿಸಿ
ದೈಹಿಕ ಪ್ರೀತಿ ಮತ್ತು ಅನ್ಯೂನ್ಯತೆ
ಇಬ್ಬರ ಪ್ರೀತಿಯ ಜಗತ್ತಿನಲ್ಲಿ, ಒಬ್ಬರಿಗೊಬ್ಬರು ದೈಹಿಕ ಪ್ರೀತಿಯನ್ನು ತೋರಿಸುವುದು ಮತ್ತು ಒಟ್ಟಿಗೆ ಮೋಜು ಮಾಡುವುದನ್ನು ಆನಂದಿಸಬೇಕು
Tamarind Side Effects: ಈ ಸಮಸ್ಯೆಗಳು ನಿಮಗಿದ್ರೆ ಹುಣಸೆಹಣ್ಣು ತಿನ್ನುವ ಯೋಚನೆಯೂ ಮಾಡಬೇಡಿ!
ಒಬ್ಬೊರಿಗೊಬ್ಬರಿಗೆ ಬೆಂಬಲ
ಎಲ್ಲರಿಗೂ ಒಂದೊಂದು ರೀತಿಯ ಆಸಕ್ತಿ, ಬಯಕೆ, ಗುರಿ ಇರುತ್ತದೆ, ಹೀಗಾಗಿ ಒಬ್ಬರನ್ನೊಬ್ಬರು ಪರಸ್ಪರ ಬೆಂಬಲಿಸಿ
ನಿಮ್ಮ ಆಸಕ್ತಿಯನ್ನು ಪೋಷಿಸುವುದರ ಜೊತೆ ಜೊತೆಗೆ ಸಂಗಾತಿಯ ಇಷ್ಟ-ಕಷ್ಟಗಳಿಗೆ ಬೆಂಬಲ ನೀಡಿ