Physical Relationship
ನಡೆಸಲು ಸರಿಯಾದ ಏಜ್ ಎಷ್ಟಿರಬೇಕು?
ಲೈಂಗಿಕ ಶಿಕ್ಷಣ ಇಂದಿನ ಯುವಪೀಳಿಗೆ ತಿಳಿದುಕೊಳ್ಳಲೇಬೇಕಾದ ವಿಷಯ ಎಂದರೇ ತಪ್ಪಾಗಲ್ಲ
ಇದರ ಬಗ್ಗೆ ಮಾತನಾಡಿದ್ರೆ ತಪ್ಪು ಎನ್ನುವ ಜನರೇ ಹೆಚ್ಚು. ನಾಲ್ಕು ಜನ ಸೇರಿದ್ದಾಗ ಈ ಬಗ್ಗೆ ಮಾತನಾಡಿದರೆ ವ್ಯಕ್ತಿತ್ವದ ಬಗ್ಗೆಯೇ ಅನುಮಾನಿಸುತ್ತಾರೆ
ಈ ಹಿಂದೆ ಮದುವೆಯಾದ ಮೇಲೆ ಲೈಂಗಿಕ ಕ್ರಿಯೆ ಬಗ್ಗೆ ಹೆಚ್ಚು ತಿಳಿದುಕೊಳ್ಳುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ
ಶಾಲೆಯಲ್ಲೇ ಮಕ್ಕಳಿಗೆ ಲೈಂಗಿಕ ಶಿಕ್ಷಣದ ಅರಿವು ಮೂಡಿಸಲಾಗುತ್ತೆ. ಅದೆಷ್ಟೋ ಮಂದಿ ಯುವಕ-ಯುವತಿಯರು ತಪ್ಪು ದಾರಿ ತುಳಿದುಬಿಡುತ್ತಾರೆ
ತಜ್ಞರ ಪ್ರಕಾರ, ಪುರುಷ ಮತ್ತು ಮಹಿಳೆ ಇಬ್ಬರಿಗೂ ಲೈಂಗಿಕವಾಗಿ ಸಕ್ರಿಯರಾಗಲು 18 ಸರಿಯಾದ ವಯಸ್ಸು
ಸರಿಯಾದ ವಯಸ್ಸಿನ ಮೊದಲು ಲೈಂಗಿಕ ಕ್ರಿಯೆ ನಡೆಸಿದರೆ ನಿಮಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಸಮಸ್ಯೆಯಾಗಬಹುದು
ಪುರುಷರು 18ನೇ ವಯಸ್ಸಿಗೆ ಪ್ರೌಢಾವಸ್ಥೆಯನ್ನು ತಲುಪುತ್ತಾರೆ. ಪುರುಷನ ದೇಹವು ಮಹಿಳೆಯರಿಗಿಂತ ವಿಭಿನ್ನವಾದ ಬದಲಾವಣೆಗಳಿಗೆ ಒಳಗಾಗುತ್ತದೆ
9 ರಿಂದ 15 ವರ್ಷದ ಹುಡುಗರಿಗೆ ಇದರ ಬಗ್ಗೆ ತಿಳಿದಿರುತ್ತೆ
ಆದರೆ ಇದರ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಂತಹ ಅರಿವು ಅವರಲ್ಲಿರುವುದಿಲ್ಲ. ಹೀಗಾಗಿ 18 ವರ್ಷ ಆದಮೇಲೆ ಅವರಿಗೆ ಈ ಬಗ್ಗೆ ಸರಿಯಾದ ಸ್ಪಷ್ಟನೆ ಸಿಗುತ್ತಂತೆ
ಸೂಚನೆ:
ಈ ಮಾಹಿತಿಗೂ ನ್ಯೂಸ್ 18 ಕನ್ನಡಕ್ಕೂ ಯಾವುದೇ ಸಂಬಂಧವಿಲ್ಲ. ಇದು ಕೇವಲ ಇಂಟರ್ನೆಟ್ನಲ್ಲಿ ಸಿಕ್ಕ ಮಾಹಿತಿ ಆಧರಿಸಿ ಬರೆಯಲಾಗಿದೆ