"ಕೋಟಿ" ಹೀರೋಯಿನ್‌ ಮೊದ್ಲು ಹೇಗಿದ್ರು ನೋಡಿ!

ಡಾಲಿ ಧನಂಜಯ್ ನಟಿಸಿರುವ "ಕೋಟಿ" ಸಿನಿಮಾ ಸೂಪರ್ ಹಿಟ್‌ ಆಗಿದೆ

ಈ ಸಿನಿಮಾದ ಹೀರೋಯಿನ್‌ ಬಗ್ಗೆ ಸಾಕಷ್ಟು ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದೆ

ಹೀಗಿರುವಾಗ "ಕೋಟಿ" ಸಿನಿಮಾದ ನಟಿ Moksha Kushal ಅವರ ಹಳೇ ಫೋಟೋ ಬಾರೀ ವೈರಲ್ ಆಗುತ್ತಿದೆ

ನಟಿ ಫೇಸ್‌ಬುಕ್‌ನಲ್ಲಿ ಶೇರ್‌ ಮಾಡಿಕೊಂಡಿರುವ ಹಳೆಯ ಫೋಟೋಸ್‌ಗಳಿವು

ಫ್ರೇಂಡ್ಸ್‌ ಜೊತೆ ಮಸ್ತ್ ಮಜಾ ಮಾಡಿದ ಫೋಟೋ ಶೇರ್ ಮಾಡಿಕೊಂಡಿದ್ದಾರೆ

ಮೋಡಲಿಂಗ್‌ ಫೋಟೋಸ್‌ಗಳನ್ನು ಶೇರ್ ಮಾಡಿದ್ದಾರೆ

ನಟಿ ಡಾನ್ಸ್‌ ಮಾಡುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ

ಕನ್ನಡದ ನವರತ್ನ ಸಿನಿಮಾದ ಕೆಲ ಫೋಸ್ಟರ್ ಫೋಟೋಸ್ ಶೇರ್ ಮಾಡಿಕೊಂಡಿದ್ದಾರೆ

Pavithra Gowda: ವಾಶ್ ರೂಂ ನೆಪದಲ್ಲಿ ಮೇಕಪ್ ಮಾಡ್ಕೊಂಡ ಪವಿತ್ರಾ ಗೌಡ!