ಬಾಲಿವುಡ್​ ಲೇಡಿ ಸೂಪರ್ ಸ್ಟಾರ್ ಶ್ರೀದೇವಿ ಮತ್ತು ಬೋನಿ ಕಪೂರ್ ಮಕ್ಕಳು ಬೆಳೆದು ದೊಡ್ಡವರಾಗಿದ್ದಾರೆ

ಹಿರಿಯ ಮಗಳು ಜಾನ್ವಿ ಕಪೂರ್ ಸಿನಿಮಾ ಇಂಡಸ್ಟ್ರಿಯಲ್ಲಿ ತನ್ನದೇ ಹೆಸರು ಮಾಡಿದ್ದಾರೆ

ಶ್ರೀದೇವಿ 2ನೇ ಪುತ್ರಿ ಕಪೂರ್ ಕೂಡ ಸಿನಿಮಾ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ

ಜೋಯಾ ಅಖ್ತರ್ ಅವರ ದಿ ಆರ್ಚೀಸ್ ಚಿತ್ರದ ಮೂಲಕ ಖುಷಿ ಕಪೂರ್ ನಟನಾ ಲೋಕಕ್ಕೆ ಕಾಲಿಟ್ಟಿದ್ದಾರೆ

Health Tips: ಚರ್ಮ ಮತ್ತು ಕೂದಲಿಗೆ ಈ ಆಹಾರಗಳು ಬೆಸ್ಟ್!

ಈ ಚಿತ್ರದ ಪ್ರೀಮಿಯರ್ ಶೋಗೆ ಹಲವು ಬಾಲಿವುಡ್ ನಟ-ನಟಿಯರು ಕೂಡ ಬಂದಿದ್ದರು

ಖುಷಿ ಕಪೂರ್ ಜೊತೆಗೆ ಅವರ ಇಡೀ ಕುಟುಂಬ ಮತ್ತು ಚಿತ್ರತಂಡವಿತ್ತು. ಆದರೆ ಈ ನಡುವೆ ಖುಷಿ ತನ್ನ ತಾಯಿಯನ್ನು ತುಂಬಾ ಮಿಸ್ ಮಾಡಿಕೊಳ್ತಿದ್ರು

ತಾಯಿ ಬಟ್ಟೆಯನ್ನು ತೊಟ್ಟು ಶ್ರೀದೇವಿಗೆ ಮಗಳು ವಿಶೇಷ ಗೌರವ ಅರ್ಪಿಸಿದ್ದಾರೆ

ಖುಷಿ ಕಪೂರ್ ಪ್ರೀಮಿಯರ್ ಗೆ ಎಂಟ್ರಿ ಕೊಡುತ್ತಿದ್ದಂತೆ ಬಾಲಿವುಡ್ ಮಂದಿಗೆ ಶ್ರೀದೇವಿಯ ನೆನಪಾಗಿದೆ

ಅಡುಗೆಗೆ ತೆಂಗಿನ ಎಣ್ಣೆ ಬಳಸೋದು ಒಳ್ಳೆದೋ? ಕೆಟ್ಟದೋ?

 ಇದಕ್ಕೆಲ್ಲಾ ಕಾರಣ ನಟಿ ಖುಷಿ ತೊಟ್ಟಿದ್ದ ಶ್ರೀದೇವಿ ಡ್ರೆಸ್. ದಿ ಆರ್ಚೀಸ್ನ ಗ್ರ್ಯಾಂಡ್ ಪ್ರೀಮಿಯರ್ಗೆ ಖುಷಿ ಕಪೂರ್ ತಾಯಿ ಶ್ರೀದೇವಿಯ 10 ವರ್ಷದ ಗೌನ್ ಧರಿಸಿದ್ದರು

10 ವರ್ಷಗಳ ಹಿಂದೆ ಐಐಎಫ್ಎ ಪ್ರಶಸ್ತಿ ಸಮಾರಂಭದಲ್ಲಿ ಶ್ರೀದೇವಿ ಈ ಡ್ರೆಸ್ ತೊಟ್ಟಿದ್ದರು. ಆಗ ಖುಷಿ ಕಪೂರ್ ತುಂಬಾ ಚಿಕ್ಕವಳು

10 ವರ್ಷಗಳ ನಂತರ ಖುಷಿ ಕಪೂರ್ ಅದೇ ಡ್ರೆಸ್ ಅನ್ನು ತನ್ನ ಮೊದಲ ಸಿನಿಮಾ ಪ್ರೀಮಿಯರ್ ಶೋಗಾಗಿ ತೊಟ್ಟಿದ್ದಾರೆ

ಅಕ್ಕ ಜಾಹ್ನವಿ ಕಪೂರ್ ತನ್ನ ಖುಷಿ ಕಪೂರ್ ಮೊದಲ ಸಿನಿಮಾ ಪ್ರೀಮಿಯರ್ ಪ್ರದರ್ಶನಕ್ಕೆ ಹಾಜರಾಗಿದ್ದರು. ಇಬ್ಬರ ಫೋಟೋಗಳೂ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ

Best Friends: ಬೆಸ್ಟ್‌ ಫ್ರೆಂಡ್ಸ್‌ ಇದ್ರೆ, ಹೆಚ್ಚು ವರ್ಷ ಬದುಕಬಹುದಂತೆ!