ನೀವು ನಿಮ್ಮ ಮನಸ್ಸಿಗೆ ನೆಮ್ಮದಿ ಹುಡುಕುತ್ತಿದ್ದರೆ ಹೀಗೆ ಮಾಡಿ
ಮೊದಲನೇಯದಾಗಿ ಒಂದು ಪುಸ್ತಕ ತೆಗೆದುಕೊಳ್ಳಿ
ಅದು ನಿಮಗೆ ಓದಲು ಇಷ್ಟವಾಗುವ ಪುಸ್ತಕ ಆಗಿರಬೇಕು
ನಿಮ್ಮ ಭಾವನೆ ಹೇಗಿದೆಯೋ ಅದಕ್ಕನುಗುಣವಾದದನ್ನು ಆಯ್ಕೆ ಮಾಡಿಕೊಳ್ಳಿ
ನಿಧಾನವಾಗಿ ಓದುವತ್ತ ಗಮನಕೊಡಿ
ನಿಮ್ಮ ಸಂತೋಷವನ್ನು ಹೆಚ್ಚಿಸಲು ಪುಸ್ತಕ ಒಂದು ಸಾಧನ
ನೆಮ್ಮದಿ ಬೇಕಿದ್ದರೆ ಪ್ರಶಾಂತ ಸ್ಥಳದಲ್ಲಿ ಕೂತು ಓದಿ
ರಾತ್ರಿ ನಿದ್ದೆ ಬರ್ತಿಲ್ವಾ? ಹಾಗಾದ್ರೆ ಪುಸ್ತಕ ಓದಿ
ಇದನ್ನೂ ಓದಿ
ಹಲವಾರು ಕಾರಣಗಳಿಗೆ ನೀವು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು
ಹಲವಾರು ಕಾರಣಗಳಿಗೆ ನೀವು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು
ಇದನ್ನೂ ಓದಿ