ದೇವರನ್ನು ಕಾಣೋದು ಹೇಗೆ ಎಂದು ಯಮ ಹೇಳಿಕೊಡುತ್ತಾರೆ ಕೇಳಿ!
ದೇವರನ್ನು ನೋಡುವುದು ಹೇಗೆ ಮತ್ತು ಆತ ಎಲ್ಲಿಎಲ್ಲಿ ಹೇಗೆ ಕಾಣಿಸುತ್ತಾರೆ ಎನ್ನುವುದನ್ನು ಯಮ ದೇವರು ವಿವರಿಸಿದ್ದಾರೆ
ಮೊದಲು ನಾವು ಧ್ಯಾನದ ಮೂಲಕ ಭಗವಂತನನ್ನು ನಮ್ಮ ಅಂತರಂಗದಲ್ಲಿ ಕಂಡುಕೊಳ್ಳಬೇಕು
ಧ್ಯಾನದಲ್ಲಿ ಭಗವಂತನನ್ನು ಕನ್ನಡಿಯಲ್ಲಿನ ಪ್ರತಿಬಿಂಬದಂತೆ ಕಾಣಿಸುತ್ತಾರೆ
ಮೃತರಾದವರನ್ನು ನಿಯಮಿಸುವ ದೇವತಾಗಣಗಳಿರುವ ಪಿತೃಲೋಕದಲ್ಲಿ ಭಗವಂತ ‘ಕನಸಿನಲ್ಲಿ ಕಂಡಂತೆ ಕಾಣಿಸಿಕೊಳ್ಳುತ್ತಾನೆ’. ಇದು ಭೂ-ಲೋಕದಷ್ಟು ಸ್ಪಷ್ಟವಲ್ಲ
ಗಂಧರ್ವ ಲೋಕದಲ್ಲಿ ಭಗವಂತ ನೀರಿನಲ್ಲಿ ಕಾಣುವ ಪ್ರತಿಬಿಂಬದಂತೆ ಕಾಣುತ್ತಾನಂತೆ
ಎಲ್ಲವುದಕ್ಕಿಂತ ಸ್ಪಷ್ಟವಾಗಿ ಭಗವಂತನನ್ನು ಚತುರ್ಮುಖನ ಲೋಕವಾದ ಸತ್ಯಲೋಕದಲ್ಲಿ ಕಾಣಬಹುದು. ಅಲ್ಲಿ ಆತ ಹಿತವಾದ ಬೆಳಕಿನಲ್ಲಿ ನಮ್ಮೆದುರು ಇರುವ ವಸ್ತು ಹೇಗೆ ಕಾಣಿಸುತ್ತರಂತೆ
ಭಗವಂತನನ್ನು ತಿಳಿಯುವ ಮೊದಲು ನಾವು ನಮ್ಮ ಇಂದ್ರಿಯಗಳನ್ನು, ಅದರ ಹಿಂದಿರುವ ಇಂದ್ರಿಯಾಭಿಮಾನಿ ದೇವತೆಗಳನ್ನು ತಿಳಿದುಕೊಳ್ಳಬೇಕು
ಚಂದ್ರನು ಭಗವಂತನ ಮನಸ್ಸಿನ ಮಗು, ಸೂರ್ಯನು ಭಗವಂತನ ಕಣ್ಣಿನಿಂದ ಹುಟ್ಟಿದ್ದಾರೆ
ಬಾಯಿಯಿಂದ ಇಂದ್ರಾಗ್ನಿಗಳ ಜನನವಾಯಿತು. ಪ್ರಾಣದಿಂದ ವಾಯುದೇವನ ಜನನವಾಯಿತಂತೆ
ಹೀಗಿರುವಾದ ದೇವರು ನಮ್ಮ ಜೊತೆ ಇದ್ದಾರೆಂದು, ಯಮ ದೇವರು ತಿಳಿಸಿಕೊಟ್ಟಿದ್ದಾರೆ
ಹಿಮ್ಮುಖದಲ್ಲಿ ಗುರು ಸಂಚಾರ, ಲಕ್ಷಾಧಿಪತಿಗಳಾಗುತ್ತಾರಂತೆ ಈ ರಾಶಿಯವರು