2024ರ ಲೋಕಸಭಾ ಚುನಾವಣೆಗೆ ಇದೀಗ ಮುಹೂರ್ತ ಘೋಷಣೆಯಾಗಿದೆ.
ಏಪ್ರಿಲ್ 19ರಿಂದ ಒಟ್ಟು 7 ಹಂತಗಳಲ್ಲಿ ಲೋಕಸಭಾ ಚುನಾವಣೆ
ನಡೆಯಲಿದೆ
ಹಂತ 1: ಏಪ್ರಿಲ್ 19
21 ರಾಜ್ಯಗಳು
ಹಂತ 2: ಏಪ್ರಿಲ್ 26 ಕರ್ನಾಟಕ, ರಾಜಸ್ಥಾನ ತ್ರಿಪುರ, ಮಣಿಪುರ
ಹಂತ 3: ಮೇ 7 ಛತ್ತೀಸ್ಗಢ, ಅಸ್ಸಾಂ
ಹಂತ 4: ಮೇ 13 ಒಡಿಶಾ, ಮಧ್ಯಪ್ರದೇಶ, ಜಾರ್ಖಂಡ್
ಹಂತ 5: ಮೇ 20 ಮಹಾರಾಷ್ಟ್ರ, ಜಮ್ಮು ಮತ್ತು ಕಾಶ್ಮೀರ
ಹಂತ 6: ಮೇ 25
57 ಸ್ಥಾನಗಳು - 7 ರಾಜ್ಯಗಳು
ಹಂತ
7: ಜೂನ್ 1 ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ
ಜೂನ್ 4ಕ್ಕೆ ಮತಎಣಿಕೆ ನಡೆಯಲಿದ್ದು, ಫಲಿತಾಂಶ
ಹೊರಬೀಳಲಿದೆ.