ರಾಜಕೀಯಕ್ಕೆ ಮಾಧುರಿ ದೀಕ್ಷಿತ್ ಎಂಟ್ರಿ!

ಲೋಕಸಭೆಯಲ್ಲಿ ಯಾವ ಕ್ಷೇತ್ರದಿಂದ ಮಾಧುರಿ ದೀಕ್ಷಿತ್ ಸ್ಪರ್ಧೆ?

ಬಾಲಿವುಡ್ ನಟ-ನಟಿಯರು ಕೂಡ ಪಾಲಿಟಿಕ್ಸ್ ಗೆ ಎಂಟ್ರಿ ಕೊಟ್ಟು ಜನ ಸೇವೆ ಮಾಡ್ತಿದ್ದಾರೆ.

ಈ ಸಾಲಿಗೆ ಇದೀಗ ಧಕ್ ಧಕ್ ಬೆಡಗಿ ಮಾಧುರಿ ದೀಕ್ಷಿತ್ ಕೂಡ ಸೇರ್ತಿದ್ದಾರೆ.

2024ರ ಲೋಕಸಭೆ ಚುನಾವಣೆಯಲ್ಲಿ ಮಾಧುರಿ ದೀಕ್ಷಿತ್ ಸ್ಪರ್ಧಿಸುತ್ತಾರೆ.

ನಟನೆ ಹಾಗೂ ಬ್ಯೂಟಿಯಿಂದಲೇ ಅಭಿಮಾನಿಗಳ ಮನಗೆದ್ದ ಮಾಧುರಿ ದೀಕ್ಷಿತ್.

ಶೀಘ್ರದಲ್ಲೇ ಮಾಧುರಿ ದೀಕ್ಷಿತ್ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರಂತೆ.

2024 ರ ಲೋಕಸಭೆ ಚುನಾವಣೆಯಲ್ಲಿ ಮುಂಬೈನಿಂದ ಸ್ಪರ್ಧಿಸಲು ತಯಾರಿ ನಡೆಸುತ್ತಿದ್ದಾರೆ.

ಮಾಧುರು ದೀಕ್ಷಿತ್ ರಾಜಕೀಯಕ್ಕೆ ಎಂಟ್ರಿ ಕೊಟ್ರೆ ಹೇಮಾ ಮಾಲಿನಿಯಂತೆ ಮಿಂಚೋದು ಗ್ಯಾರಂಟಿ.

ಇತ್ತ ಫ್ಯಾನ್ಸ್ ಕೂಡ ಬಾಲಿವುಡ್ ಬ್ಯೂಟಿಯ ಪಾಲಿಟಿಕ್ಸ್ ನೋಡಲು ಕಾಯ್ತಿದ್ದಾರೆ.

ಲವ್‌ ಬ್ರೇಕಪ್‌ ಬೆನ್ನಲ್ಲೇ ಹೀರೋ ಆದ ವರುಣ್‌ ಆರಾಧ್ಯ!