ನಟ ದರ್ಶನ್‌ ಫೋಟೋಗ್ರಾಫಿ ಹೇಗಿದೆ ನೋಡಿ

ದರ್ಶನ್‌ ಅವರು ಕನ್ನಡ ಸಿನಿ ರಂಗದ ಸೂಪರ್‌ ಸ್ಟಾರ್ ಅಂತ ಎಲ್ಲರಿಗೂ ಗೊತ್ತು

ಅದರೆ ಒಂದು ಉತ್ತಮ ಫೋಟೋಗ್ರಾಫಿ ಸ್ಕಿಲ್ ಇದೆ ಅನ್ನೋದು ಹೆಚ್ಚಿನ ಜನರಿಗೆ ಗೊತ್ತಿಲ್ಲ

ಬನ್ನಿ ಹಾಗಾದ್ರೆ ದರ್ಶನ್‌ ಅವರ ಕ್ಯಾಮೆರಾದಲ್ಲಿ ಸೆರೆಯಾದ ಪ್ರಾಣಿ, ಪಕ್ಷಿಗಳನ್ನು ನೋಡಿಕೊಂಡು ಬರೋಣ

300ರಷ್ಟು ಪ್ರಪೋಸಲ್ ರಿಜೆಕ್ಟ್ ಮಾಡಿರೋ ವೈಷ್ಣವಿಗೆ ಎಂಥಾ ಹುಡುಗ ಬೇಕಂತೆ ಗೊತ್ತಾ?

ದರ್ಶನ್‌ ಅವರು ತೆಗೆದ ಹುಲಿಯ ಫೋಟೋ. ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆದ ಫೋಟೋ ಇದು

ಹಕ್ಕಿಗಳ ಫೋಟೋ ಕ್ಲಿಕ್ಕಿಸಿದ ದರ್ಶನ್‌

ಈ ಫೋಟೋಗಳು ದರ್ಶನ್‌ ಅವರು ತಗೆದಿದ್ದಾರೆ ಅನ್ನೋದಕ್ಕೆ ಈ ಸಹಿ ಸಾಕ್ಷಿಯಾಗಿದೆ

ಕಾಡು ಕೋಣದ ಅದ್ಭುತ ಫೋಟೋ

ಅಪರೂಪದ ಮತ್ತು ಕಾಡಿನಲ್ಲಿ ರಾತ್ರಿ ಹೊತ್ತಲ್ಲಿ ಮಾತ್ರ ಕಾಣ ಸಿಗುವ ಪ್ರಾಣಿ, ಪಕ್ಷಿಗಳಿವು

ಒಂಟಿ ಸಲಗನ ಫೋಟೋ ಕ್ಲಿಕ್ಕಿಸಿದ ಚಾಲೆಂಜಿಗ್‌ ಸ್ಟಾರ್‌

ಈ ಫೋಟೋವನ್ನು ನೋಡಿ ಹೆಣ್ಣು ಸಿಂಹ ಮುದ್ದಾಡುವ ಸುಂದರ ಕ್ಷಣವನ್ನು ಸೆರೆಹಿಡಿದಿದ್ದಾರೆ 

Sushant Singh: ಸುಶಾಂತ್ ಸಿಂಗ್ ರಜಪೂತ್ ಸಾವು ಆತ್ಮಹತ್ಯೆನಾ? ಸತ್ಯ ತಿಳಿಸುವಂತೆ ಸಿಬಿಐಗೆ ಸಹೋದರಿ ಮನವಿ!