ಬಾಲಿವುಡ್​ನ ಖ್ಯಾತ ನಟಿ ನುಸ್ರತ್ ಬರೂಚ ಅವರು ಹೊಸ ಟ್ಯಾಟೂ ಹಾಕಿಸಿಕೊಂಡಿದ್ದಾರೆ

ಶಾರ್ಟ್ಸ್ ಹಾಗೂ ಟೀ ಶರ್ಟ್ ಧರಿಸಿಕೊಂಡು ಮಿರರ್ ಸೆಲ್ಫಿ ಶೇರ್ ಮಾಡಿದ ನಟಿ ತಮ್ಮ ಟ್ಯಾಟೂ ತೋರಿಸಿದ್ದಾರೆ

ಬ್ಲ್ಯಾಕ್ ಟೀ ಶರ್ಟ್ ಧರಿಸಿದ್ದ ನುಸ್ರತ್ ಬರೂಚ ಅವರು ಒಂದು ಕೈನಲ್ಲಿ ಮೊಬೈಲ್ ಹಿಡಿದಿದ್ದರೆ

ಇನ್ನೊಂದು ಕೈನಲ್ಲಿ ತಮ್ಮ ವೈಟ್ ಕಲರ್ ಶಾರ್ಟ್ಸ್ ಸರಿಸಿ ಹೊಸ ಟ್ಯಾಟೂ ತೋರಿಸಿದ್ದಾರೆ. ಅವರ ಫೋಟೋಸ್ ಈಗ ವೈರಲ್ ಆಗಿವೆ

ನಿಂಬೆ ರಸ ಹಿಂಡಿ ಸಿಪ್ಪೆ ಬೀಸಾಕೋ ತಪ್ಪು ಮಾಡ್ಬೇಡಿ; ಇದ್ರಲ್ಲೂ ಅಡಗಿದೆ ನಾನಾ ಪ್ರಯೋಜನಗಳು!

ಫ್ಲೋರ್ ಲೆಂಗ್ತ್ ಮಿರರ್​​ನಲ್ಲಿ ನಟಿ ಫೋಸ್ ಕೊಟ್ಟಿದ್ದು ಅವರ ಲುಕ್ ಭರ್ಜರಿಯಾಗಿ ಕಂಡುಬಂದಿದೆ

ನಟಿಯ ಲುಕ್ ನೋಡಿದ ನೆಟ್ಟಿಗರು ಹಾಟ್ ಎಂದು ಹೊಗಳಿ ಕಮೆಂಟ್ ಮಾಡುತ್ತಿದ್ದಾರೆ

ಅವರ ಫೊಟೋಸ್ ನೋಡಿ ಟ್ಯಾಟೂ ಹಾಕಿದವನು ಮಾತ್ರ ಲಕ್ಕೀ ಗುರು ಎಂದಿದ್ದಾರೆ ನೆಟ್ಟಿಗರು

ನಟಿಯ ಈ ಟ್ಯಾಟೂ ಫೋಟೋಗಳಿಗೆ ಭರ್ಜರಿಯಾಗಿ 4 ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿದೆ. ಬಹಳಷ್ಟು ಮಂದಿ ಅವರ ಅಭಿಮಾನಿಗಳು ನಟಿಯ ಫೋಟೋಗೆ ಕಮೆಂಟ್ ಮಾಡಿ ಹೊಗಳಿದ್ದಾರೆ

ಕೆಂಪು ಸೀರೆಯಲ್ಲಿ ಏನ್ ಚಂದ ಕಾಣ್ತೀಯಲ್ಲೇ ಎಂದ್ರು ಫ್ಯಾನ್ಸ್! ಪ್ರೇಮಿಗಳ ದಿನದ ಸಂಭ್ರಮದಲ್ಲಿ ಕಿರುತೆರೆ ನಟಿ ಸಾರಾ

ನನ್ನ ಟ್ಯಾಟೂ ಮಿಸ್ ಮಾಡ್ಕೊಳ್ತಿದ್ದೆ. ನೀನೆಲ್ಲಿದ್ದಿ ಎಂದು ನಟಿ ಈ ಒಂದು ಪೋಸ್ಟ್​ಗೆ ಕ್ಯಾಪ್ಶನ್ ಕೊಟ್ಟಿದ್ದಾರೆ

 ಬಹಳಷ್ಟು ಜನರು ಟ್ಯಾಟೂ ಸೂಪರ್ ಎಂದು ಹೊಗಳಿದ್ದಾರೆ

 ಇನ್ನೂ ಕೆಲವರು ಇದರ ಅರ್ಥ ಏನೆಂದು ಕೇಳಿದ್ದಾರೆ

ಹಮಾಸ್ ಉಗ್ರರು ಇಸ್ರೇಲ್‌ ಅನ್ನು ಟಾರ್ಗೆಟ್ ಮಾಡಿದ್ದಾಗ ಯುದ್ಧ ಕಾರಣದಿಂದ ಸುದ್ದಿಯಾಗಿದ್ದ ಇಸ್ರೇಸ್ ನಲ್ಲಿ ಬಾಲಿವುಡ್ ನ ನಟಿ ನುಸ್ರತ್ ಸಿಕ್ಕಿಹಾಕಿಕೊಂಡಿದ್ದಾಗ ಈ ಹಿಂದೆ ಸುದ್ದಿಯಾಗಿದ್ದರು

ಅಪ್ಪಿ-ತಪ್ಪಿ ಈ ಗಿಫ್ಟ್​ಗಳನ್ನ ನಿಮ್ಮ ಲವರ್​ಗೆ ಕೊಡಲೇಬೇಡಿ, ಬ್ರೇಕಪ್ ಆಗುತ್ತೆ