ಉತ್ತಮ ದಾಂಪತ್ಯ ಜೀವನಕ್ಕೆ ಪತಿ-ಪತ್ನಿಯ ಲೈಂಗಿಕ ಜೀವನವೂ ಅತಿ ಮುಖ್ಯ

ಲೈಂಗಿಕತೆಯು ಸಂತೋಷ ನೀಡುವುದಷ್ಟೇ ಅಲ್ಲದೇ, ಆರೋಗ್ಯಕ್ಕೂ ಒಳ್ಳೆಯದು

ದೈಹಿಕ ಅಗತ್ಯ ಮಾತ್ರವಲ್ಲದೇ ಲೈಂಗಿಕತೆಯ ಭಾವನಾತ್ಮಕ ಅಂಶವೂ ಆಧರಿಸಿದೆ

ಯಶಸ್ವೀ ಲೈಂಗಿಕ ಜೀವನವಿದ್ದಾಗ ಯಾವುದೇ ಸಮಸ್ಯೆ ಆಗುವುದಿಲ್ಲ

ಪ್ರತಿದಿನ ದೈಹಿಕ ಸಂಪರ್ಕ ಹೊಂದುವ ಕೆಲ ಮಂದಿಗೆ ಲೈಂಗಿಕ ಆಸಕ್ತಿ ಕಡಿಮೆ ಆಗುತ್ತೆ

ಇದರಿಂದ ಕೆಲವೊಮ್ಮೆ ಸಂಬಂಧದಲ್ಲಿ ಬಿರುಕು ಮೂಡುತ್ತದೆ

ಆಗ ಗಂಡ-ಹೆಂಡತಿ ಸಂಬಂಧದ ನಡುವೆ ಮೂರನೇ ವ್ಯಕ್ತಿ ಪ್ರವೇಶಿಸಬಹುದು

ಸಂಬಂಧ ಉಳಿವಿಗೆ ದೈಹಿಕ ಅನ್ಯೋನ್ಯತೆಯಂತೆ ಲೈಂಗಿಕ ತೃಪ್ತಿಯೂ ಅಗತ್ಯ

ಮಿಲನದ ವೇಳೆ ಸಂಗಾತಿ ಬಾಯಲ್ಲಿ 'ಐ ಲವ್ ಯೂ' ಕೇಳಲು ಮಹಿಳೆಯರು ಬಯಸ್ತಾರೆ

ಈ ಪದವು ಮಹಿಳೆಗೆ ಸಂಪೂರ್ಣ ಲೈಂಗಿಕ ಆನಂದವನ್ನು ನೀಡುತ್ತದೆ

ಪುರುಷರಲ್ಲಿ ಬರುವ ಈ ವಾಸನೆ ಮಹಿಳೆಯ ಖಿನ್ನತೆ ದೂರ ಮಾಡುತ್ತಂತೆ!

ಗಂಡಸರು ಕಾಂಡೋಮ್‌ ಅಷ್ಟೇ ಅಲ್ಲ, ಇವುಗಳನ್ನು ಬಳಸಿದ್ರೂ ಮಕ್ಕಳಾಗೋ ರಿಸ್ಕ್ ಇರೋದಿಲ್ಲ!