ಈ ರಾಶಿಯವರಿಗೆ ಲವ್ ಮ್ಯಾರೇಜ್ ಅಂದ್ರೆ ಆಗೋದೇ ಇಲ್ಲ!
ಈ ರಾಶಿಯವರಿಗೆ ಅರೇಂಜ್ ಮ್ಯಾರೇಜ್ ಅಂದ್ರೆ ಜೈ ಅಂತಾರೆ
ಲವ್ ಮ್ಯಾರೇಜ್ - ಅರೇಂಜ್ ಮ್ಯಾರೇಜ್ ಯಾವುದೇ ವಿವಾಹದಲ್ಲಿ ಹೊಂದಾಣಿಕೆ ಮುಖ್ಯವಾಗಿರುತ್ತದೆ.
ತಮ್ಮ ಪ್ರಾಯೋಗಿಕತೆ ಹಾಗೂ ಸಂಪ್ರದಾಯ ಬದ್ಧತೆಗೆ ವೃಷಭ ರಾಶಿ ನಿದರ್ಶನರಾಗಿದ್ದಾರೆ.
ಈ ರಾಶಿಯ ಮಹಿಳೆಯರು ತಮ್ಮ ಕುಟುಂಬಸ್ಥರ ಬಗೆಗೆ ಹೆಚ್ಚಿನ ಗೌರವವನ್ನು ಹೊಂದಿರುತ್ತಾರೆ.
ಕರ್ಕಾಟಕ ರಾಶಿಯ ಮಹಿಳೆಯರು ಕೌಟುಂಬಿಕ ಆಧಾರಿತ ಭಾವನಾತ್ಮಕ ಭದ್ರತೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಾರೆ.
ಕರ್ಕಾಟಕ ರಾಶಿಯವರಿಗೆ ಅರೇಂಜ್ ಮ್ಯಾರೇಜ್ನಲ್ಲಿ ಹೆಚ್ಚು ನಂಬಿಕೆ ಇರಿಸುವಂತೆ ಮಾಡುತ್ತದೆ.
ಮಕರ ರಾಶಿಯವರು ಅರೇಂಜ್ ಮ್ಯಾರೇಜ್ ತಮಗೆ ಸೂಕ್ತವಾದುದು ಎಂದು ನಂಬುತ್ತಾರೆ.
ಮಕರ ರಾಶಿಯ ಮಹಿಳೆಯರು ಅರೇಂಜ್ ಮ್ಯಾರೇಜ್ನಲ್ಲಿಯೇ ಸಾಧ್ಯ ಎಂಬುದಾಗಿ ನಂಬುವವರಾಗಿದ್ದಾರೆ.
ಈ ರಾಶಿಯ ಮಹಿಳೆಯರು ಪರಸ್ಪರ ಗೌರವ, ಹಂಚಿಕೆಯ ಜವಾಬ್ದಾರಿಗಳ ಮೇಲೆ ಇವರು ಕೇಂದ್ರೀಕರಿಸಿರುತ್ತಾರೆ.