ಮೂಸಂಬಿ ಕೃಷಿಯಿಂದ ಲಕ್ಷ ಲಕ್ಷ ಆದಾಯ!
ಮೂಸಂಬಿ ಕೃಷಿಯಿಂದ ಲಕ್ಷ ಲಕ್ಷ ಆದಾಯ!
ಇತ್ತೀಚಿನ ದಿನಗಳಲ್ಲಿ ರೈತರು ಕೃಷಿಯಲ್ಲಿ ಅನೇಕ ಪ್ರಯೋಗವನ್ನು ಮಾಡುತ್ತಿದ್ದಾರೆ

ಸಾಂಪ್ರದಾಯಿಕ ಬೆಳೆಗಳ ಬದಲಿಗೆ ತೋಟಗಾರಿಕೆ ಬೆಳೆಗಳನ್ನು ಬೆಳೆದು ಉತ್ತಮ ಆದಾಯ ಪಡೆಯುತ್ತಿದ್ದಾರೆ

ಮಹಾರಾಷ್ಟ್ರದ ಬೀಡ್
ಜಿಲ್ಲೆಯ ಒಂದು ಹಳ್ಳಿಗೆ ಮೂಸಂಬಿ ಗ್ರಾಮ ಎಂದೇ ಕರೆಯುತ್ತಾರೆ
ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಒಂದು ಹಳ್ಳಿಗೆ ಮೂಸಂಬಿ ಗ್ರಾಮ ಎಂದೇ ಕರೆಯುತ್ತಾರೆ
ಏಕೆಂದರೆ ಈ ಗ್ರಾಮದ ಪ್ರತಿಯೊಬ್ಬ ರೈತರು ಮೂಸಂಬಿ ಕೃಷಿ ಮಾಡುತ್ತಾರೆ

2002ರಲ್ಲಿ ಈ ಗ್ರಾಮದ ಇಬ್ಬರು ರೈತರು 6 ಎಕರೆ ಜಮೀನಿನಲ್ಲಿ ಮೂಸಂಬಿ ಕೃಷಿ ಮಾಡಿದ್ದರು

ಆ ಕಾಲದಲ್ಲೇ ಅವರಿಗೆ ವಾರ್ಷಿಕ ಒಂದು ಲಕ್ಷ ರೂಪಾಯಿ ಆದಾಯ ಬಂದಿತ್ತು

ಬಳಿಕ ಅನೇಕ ರೈತರು ತಮ್ಮ ಹೊಲಗಳಲ್ಲಿ ಮೂಸಂಬಿ ಬೆಳೆಯಲು ಪ್ರಯತ್ನಿಸಿದರು

ಅಜಾ ಶಿರಸ್ಮಾರ್ಗ್ ಮತ್ತು ಸುತ್ತಮುತ್ತಲಿನ ನಾಲ್ಕು ಹಳ್ಳಿಗಳಲ್ಲಿ1,200 ಹೆಕ್ಟೇರ್ ಪ್ರದೇಶದಲ್ಲಿ ಮೂಸಂಬಿ ಬೆಳೆಯಲಾಗುತ್ತದೆ

ಈ ಗ್ರಾಮದ ರೈತರು ಮೂಸಂಬಿ ಕೃಷಿಯಿಂದ ಪ್ರತಿ ವರ್ಷ ಲಕ್ಷಾಂತರ ರೂಪಾಯಿ ಹಣ ಗಳಿಸುತ್ತಿದ್ದಾರೆ

ಮೂಸಂಬಿಯಿಂದ ಈ ಗ್ರಾಮದ ವಾರ್ಷಿಕ ವಹಿವಾಟು 30ರಿಂದ 35 ಕೋಟಿಗೆ ತಲುಪಿದೆ