ಮಹೇಶ್ ಬಾಬು ಮಗಳು Sitara Ghattamaneni ಸ್ಟೈಲಿಶ್‍ ಲುಕ್

ಸೂಪರ್ ಸ್ಟಾರ್ ಮಹೇಶ್ ಬಾಬು ಅವರ ಪುತ್ರಿ ಸಿತಾರಾ ಘಟ್ಟಮನೇನಿಗೆ ಸೋಶಿಯಲ್ ಮೀಡಿಯಾದಲ್ಲಿ ಅಪಾರ ಫ್ಯಾನ್ಸ್ ಫಾಲೋವರ್ಸ್ ಇದ್ದಾರೆ

ಮಹೇಶ್ ಬಾಬು ಹೀರೋ ಆಗಿ ಜನಪ್ರಿಯರಾದಷ್ಟೇ ಅವರ ಮಗಳು ಸಿತಾರಾ ಘಟ್ಟಮನೇನಿ ಕೂಡ ಜನಪ್ರಿಯತೆ ಗಳಿಸಿದ್ದಾರೆ

ಕೆಲ ದಿನಗಳಿಂದ ಸಿತಾರಾ ತೆಲುಗು ಚಿತ್ರರಂಗದಲ್ಲಿ ನಟಿಯಾಗಿ ಪಾದಾರ್ಪಣೆ ಮಾಡಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ

ಇದಲ್ಲದೆ, ತನ್ನ  ತಂದೆಯ ಹಾದಿಯಲ್ಲಿ, ಅವರು ಅನೇಕ ಬ್ರ್ಯಾಂಡ್‍‍ಗಳಿಗೆ ರಾಯಭಾರಿಯಾಗಿ ಸಿತಾರಾ ಫೇಮಸ್ ಆಗಿದ್ದಾರೆ

More Stories

ಗುರುತೇ ಸಿಗದಂತ ಪಾತ್ರ ಮಾಡಿದ ವಿನೋದ್ ಪ್ರಭಾಕರ್

AI ಕಲ್ಪನೆಯಲ್ಲಿ ಅಣ್ಣಾವ್ರ ಮಸ್ತ್ ಲುಕ್!

ಹೇಗಿದ್ದ ಕನ್ನಡ ಸೀರಿಯಲ್‌ ನಟಿ ಹೇಗಾಗಿದ್ದಾರೆ ನೋಡಿ

ಮನೆ ಮಂದಿಯ ಜೊತೆ ಸೇರಿ ಸಿತಾರಾ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ರು

ಮನೆ ಸಿಬ್ಬಂದಿ ಜೊತೆ ರಂಗೋಲಿ ಹಾಕಿದ ಫೋಟೋವನ್ನು ಸಿತಾರಾ ಶೇರ್ ಮಾಡಿದ್ರು

ಆಭರಣ ಬ್ರ್ಯಾಂಡ್ PMG ಜ್ಯುವೆಲ್ಸ್ನ ಜಾಹೀರಾತಿನಲ್ಲಿ ಸಿತಾರಾ ಬಿಲ್ಬೋರ್ಡ್‍ನಲ್ಲಿ ಕಾಣಿಸಿಕೊಂಡರು

ಪಿಎಂಜಿ ಜ್ಯುವೆಲ್ಸ್ ‍ನ ಬ್ರಾಂಡ್ ಅಂಬಾಸಿಡರ್ ಕೂಡ ಆಗಿದ್ದಾರೆ

ಈ ಮೂಲಕ ಅತ್ಯಂತ ದೊಡ್ಡ ಜಾಹೀರಾತು ಪಡೆದ ಕಿರಿಯ ವಯಸ್ಸಿನ ಮೊದಲ ಸ್ಟಾರ್ ಕಿಡ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ

ಟೈಮ್ಸ್ ಸ್ಕ್ವೇರ್ ಜಾಹೀರಾತು ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ

More Stories

ನೀವು ಸರಳವಾದ ಜೀವನ ನಡೆಸಬೇಕೆ? ಹಾಗಾದರೆ ಈ 8 ವಿಷಯಗಳಿಗೆ ಗುಡ್‌ಬೈ ಹೇಳಿ

ಈ ಅಂಶಗಳು ಕೂಡ ಸಂಬಂಧವನ್ನು ಗಟ್ಟಿಯಾಗಿ ಮುನ್ನಡೆಸುತ್ತವೆ

ಮೆಂತ್ಯ ಕಾಳು ತಿಂದ್ರೆ ಸಿಗುತ್ತೆ ಬಂಪರ್ ಪ್ರಯೋಜನ!