ದಾಸವಾಳ ಹೂವಿನಿಂದ ಗೊಜ್ಜು ಮಾಡಿ!

ದಾಸವಾಳ ಹೂವಿನಿಂದ ಗೊಜ್ಜು ಮಾಡುವುದನ್ನು ತಿಳಿದುಕೊಳ್ಳೋಣ ಬನ್ನಿ

ಮೊದಲು ದಾಸವಾಳದ ಮೊಗ್ಗುಗಳನ್ನು ಕುಸುಮವನ್ನು ಬೇರ್ಪಡಿಸಿ, 

ಸಣ್ಣಗೆ ಹೆಚ್ಚಿಕೊಳ್ಳಬೇಕು. ನಂತರ ಅದೇ ಗಾತ್ರಕ್ಕೆ ಮೆಣಸನ್ನು ಕೂಡ ಹಚ್ಚಿಕೊಳ್ಳಬೇಕು

Sabudana Idli: ರುಬ್ಬೋದು, ಅಕ್ಕಿ ನೆನೆಸೋದು ಏನೂ ಬೇಡ; ಸಾಬುದಾನಾ ಇದ್ರೆ ಸಾಕು ಈ ಇಡ್ಲಿ ಮಾಡ್ಬೋದು

ನಂತರದಲ್ಲಿ ಚೂರು ಕೊತ್ತಂಬರಿಯನ್ನೂ ಸೇರಿಸಬೇಕು

ಆಮೇಲೆ ಕೊಬ್ಬರಿ ಎಣ್ಣೆ, ಸಾಸಿವೆ, ಜೀರಿಗೆ, ಉದ್ದು ಹಾಗೆಯೇ ಚಕ್ಕೆ, ಬಾಳಕ ಮೆಣಸು ಹಾಕಿ ಒಗ್ಗರಣೆ ಮಾಡಿಕೊಳ್ಳಬೇಕು

ನಂತರ ಅದನ್ನು ಪಾತ್ರೆಯಲ್ಲಿರುವ ದಾಸವಾಳ ಹಾಗೂ ಮೊಸರಿನ ಮಿಶ್ರಣಕ್ಕೆ ಸೇರಿಸಿದರೆ ಆಯಿತು

ದಾಸವಾಳದ ಗೊಜ್ಜು ರೆಡಿ. ಇದನ್ನು ಬರೀ ಬಾಯಲ್ಲಿ ತಿನ್ನಬಹುದು, ನೀರುದೋಸೆ, ದೋಸೆ, 

ಚಪಾತಿಯ ಜೊತೆಗೂ ಸವಿಯಬಹುದು. ಈ ಸವಿರುಚಿಯನ್ನು ಆಶಾ ರಾವ್ ಅವರು ಮಾಡಿದ್ದಾರೆ. ಇವರು ನುರಿತ ಪಾಕ ತಜ್ಞೆ ಆಗಿದ್ದಾರೆ