ನೀವು ಮನೆಯಲ್ಲಿಯೇ ರುಚಿಯಾದ ಮತ್ತು ಆರೋಗ್ಯಕರವಾಗಿರುವ ಜ್ಯೂಸ್ ಮಾಡಬಹುದು
ಬನ್ನಿ ಹಾಗಾದ್ರೆ 5 ನಿಮಿಷದಲ್ಲಿ ತಯಾರಾಗುವ ಕ್ಯಾರೆಟ್ ಜ್ಯೂಸ್ ಮಾಡುವ ವಿಧಾನವನ್ನು ನೋಡೋಣ
ಮೊದಲಿಗೆ ನೀವು ಕ್ಯಾರೆಟ್ ಸಿಪ್ಪೆಯನ್ನು ಚೆನ್ನಾಗಿ ತೆಗೆಯಬೇಕು
ನಿಮಗೆ ತುಂಬಾ ಹಲ್ಲು ನೋವಾ; ಹಾಗಾದ್ರೆ ಈ ಮನೆಮದ್ದುಗಳನ್ನು ಟ್ರೈ ಮಾಡಿ
ಅವುಗಳನ್ನು 1 ರಿಂದ 1½ ಇಂಚಿನ ತುಂಡುಗಳಾಗಿ ಕತ್ತರಿಸಿ
ಈಗ ಮಿಕ್ಸಿ ಜಾರ್‌ಗೆ ಕ್ಯಾರೆಟ್‌ನ ಹಾಕಿಕೊಳ್ಳಿ ಹಾಗೆ ಐಸ್ ಕ್ಯೂಬ್‌ಗಳನ್ನು ಸೇರಿಸಿ
ಖಾಲಿ ಹೊಟ್ಟೆಯಲ್ಲಿ ತೆಂಗಿನ ಎಣ್ಣೆ ಕುಡಿಯುವುದರಿಂದ ಇವೆಯಂತೆ ಅನೇಕ ಆರೋಗ್ಯ ಪ್ರಯೋಜನಗಳು!
ಬಳಿಕ ಸರ್ವಿಂಗ್ ಗ್ಲಾಸ್‌ಗಳಿಗೆ ಜ್ಯೂಸ್‌ನ ಹಾಕಿಕೊಳ್ಳಿ
ಈಗ ನೀವು ರುಚಿಯಾದ ಕ್ಯಾರೆಟ್ ಜ್ಯೂಸ್‌ನ ಸವಿಯಬಹುದು