ನಾವು ಮನೆಯಲ್ಲಿ ಈಸಿಯಾಗಿ ಮಾಡಬಹುದಾದಂತಹ ಅಡುಗೆಗಳಲ್ಲಿ ಈ ಎಗ್ ಬುರ್ಜಿಯೂ ಒಂದು
ಈಗ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ, ಬಾಣಲೆಯಲ್ಲಿ 2 ಚಮಚ ಎಣ್ಣೆಯನ್ನು ಹಾಕಿಕೊಂಡು ಬಿಸಿ ಮಾಡಿ
ಈಗ ಹೊಡೆದ ಮೊಟ್ಟೆಯನ್ನು ಸುರಿಯಿರಿ, ಬಳಿಕ ಮಿಕ್ಸ್ ಮಾಡಿಕೊಳ್ಳಿ, ಹಸಿ ವಾಸನೆ ಹೊಗುವ ತನಕ ಚೆನ್ನಾಗಿ ಮಿಕ್ಸ್ ಮಾಡಿಕೊಂಡ್ರೆ ಎಗ್ ಬುರ್ಜಿ ರೆಡಿ
STSS Japan: ಈ ಬ್ಯಾಕ್ಟೀರಿಯಾ 48 ಗಂಟೆ ದೇಹದಲ್ಲಿದ್ದರೆ ಸಾವು ಖಚಿತ, ಟ್ಯಾಂಪೂನ್ ಬಳಸೋ ಹೆಣ್ಮಕ್ಕಳೇ ಎಚ್ಚರ!