ಸಾಮಾಜಿಕ ಜಾಲತಾಣದಲ್ಲಿ ಮತ್ತು ರೀಲ್ಸ್‌ಗಳಲ್ಲಿ ಹೆಚ್ಚಾಗಿ ನೀವು 10 ನಿಮಿಷದಲ್ಲಿ ಫ್ರೇಂಚ್‌ ಫ್ರೈಸ್ ಮಾಡುದನ್ನು ನೋಡಿರಬಹುದು

ಬಳಿಕ ಅದನ್ನು ನಾವು ತಿನ್ನಬೇಕು ಎಂದು ಭಾವಿಸಿರಬಹುದು 

ಈ ಕಾರಣಕ್ಕೆ ನೀವು ಹೋಟೆಲ್‌, ಫುಡ್‌ ಸ್ಟಾಲ್‌ಗಳನ್ನು ಹುಡುಕಬೇಕಾಗುತ್ತದೆ

ಆದ್ರೆ ಅದರ ಅವಶ್ಯಕತೆ ಇಲ್ಲ. ಮನೆಯಲ್ಲಿ ನೀವು 10 ನಿಮಿಷದಲ್ಲಿ ಫ್ರೇಂಚ್‌ ಫ್ರೈಸ್ ಮಾಡಬಹದು

ಹಾಲಿಗೆ ಬೆಲ್ಲದೊಂದಿಗೆ ಇದೊಂದು ಪದಾರ್ಥ ಮಿಕ್ಸ್ ಮಾಡಿ ಕುಡಿಯಿರಿ; ಆಮೇಲೆ ಮ್ಯಾಜಿಕ್ ನೋಡಿ!

ಬನ್ನಿ ಹಾಗಾದ್ರೆ ಫ್ರೇಂಚ್‌ ಫ್ರೈಸ್ ಮಾಡಲು ಬೇಕಾಗುವ ಸಾಮಾಗ್ರಿಯನ್ನು ರೆಡಿ ಮಾಡೋಣ

ಆಲೂಗಡ್ಡೆಯನ್ನು ಸುಮಾರು 30 ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿಡಿ

ಸಂಪೂರ್ಣವಾಗಿ ಶುದ್ದವಾಗುವವರೆಗೆ ಪೇಪರ್ ಟವೆಲ್ನಿಂದ ಕ್ಲೀನ್‌ ಮಾಡಿ

ಬಳಿಕ ಉದ್ದ ಉದ್ದವಾಗಿ ಕಟ್‌ ಮಾಡಿಕೊಳ್ಳಿ

ಒಂದು ಬೋಗುಣಿಗೆ ಎಣ್ಣೆಯನ್ನು ಹಾಕಿ ಬಿಸಿ ಮಾಡಿ

ಬಿಸಿ ಎಣ್ಣೆಗೆ ಆಲೂಗಡ್ಡೆಯನ್ನು ನಿಧಾನವಾಗಿ ಹಾಕಿಕೊಳ್ಳಿ. 5 ನಿಮಿಷಗಳ ಕಾಲ ಫ್ರೈ ಮಾಡಿ 

ಇನ್ನೊಂದು ಸಣ್ಣ ಪ್ರಾತೆಗೆ ಟಿಶು ಪೇಪರ್‌ ಹಾಕಿಕೊಳ್ಳಿ. ನಂತರ ಫ್ರೈ ಮಾಡಿದ ಆಲೂಗಡ್ಡೆಯನ್ನು ಹಾಕಿಕೊಳ್ಳಿ

ಈಗ ನೀವು ಉಪ್ಪು ಮತ್ತ ಖಾರದ ಪುಡಿಯನ್ನು ಆಲೂಗಡ್ಡೆಯ ಮೆಲೆ ಉದುರಿಸಿ

ಬಳಿಕ ರುಚಿಯಾದ ಫ್ರೇಂಚ್‌ ಫ್ರೈಸ್ ಸವಿಯಿರಿ

Evening Snacks: ನೋಡಿದ ತಕ್ಷಣ ತಿನ್ನಬೇಕು ಅನಿಸುತ್ತೆ ಈ ಗಾರ್ಲಿಕ್ ಪನ್ನೀರ್; ಮನೆಯಲ್ಲೇ ಹೀಗೆ ಮಾಡಿ ಟೇಸ್ಟ್ ನೋಡಿ!