5 ನಿಮಿಷದಲ್ಲಿ ಮಾಡಿ ಪಪ್ಪಾಯ ಸ್ಮೂಥಿ!
ಮನೆಯಲ್ಲಿ ನಾವು ರುಚಿಕರವಾದ ಮತ್ತು ಆರೋಗ್ಯಕರವಾದ ಪಪ್ಪಾಯ ಸ್ಮೂಥಿ ಮಾಡೋಣ ಬನ್ನಿ
ಮೊದಲಿಗೆ ಬೇಕಾಗುವ ಸಾಮಾಗ್ರಿಗಳನ್ನು ರೆಡಿ ಮಾಡೋಣ
ಪಪ್ಪಾಯ, ಹಾಲು, ಸಕ್ಕರೆ, ಐಸ್‌ಕ್ರೀಂ, ಇವುಗಳನ್ನು ರೆಡಿ ಮಾಡಿಕೊಳ್ಳಿ
Health Tips: ಶುಗರ್ ಇರುವವರು ಬಾಳೆಹಣ್ಣು ತಿನ್ನಬಹುದಾ? ತಜ್ಞರು ಹೇಳುವುದೇನು ಗೊತ್ತಾ?
ಈಗ ನೀವು ಮಿಕ್ಸಿ ಜಾರ್‌ಗೆ ಪಪ್ಪಾಯ ಹಣ್ಣನ್ನು ತುಂಡಾಗಿ ಕತ್ತರಿಸಿ ಹಾಕಿಕೋಳ್ಳಿ
ಅದರ ಜೊತೆಗೆ ಹಾಲು, ಸಕ್ಕರೆ, ಐಸ್‌ಕ್ರೀಂನ ಹಾಕಿಕೊಳ್ಳಿ
ಚೆನ್ನಾಗಿ ಬ್ಲೆಂಡರ್ ಮಾಡಿಕೊಳ್ಳಿ
ದಪ್ಪವಾಗುವವರೆಗೆ 20 ರಿಂದ 30 ಸೆಕೆಂಡುಗಳ ಕಾಲ ಹೆಚ್ಚಿನ ವೇಗದಲ್ಲಿ ಮಿಶ್ರಣ ಮಾಡಿ
ಈಗ ಬೆಕಾದರೆ ಐಸ್ ಕ್ಯೂಬ್‌ನ ಹಾಕಿಕೊಳ್ಳಿ
ಚೆನ್ನಾಗಿ ಮಿಶ್ರಣ ಮಾಡಿಕೋಂಡ ಬಳಿಕ ಒಂದು ಗಾಜಿನ ಲೋಟಕ್ಕೆ ಜ್ಯೂಸ್‌ನ ಹಾಕಿಕೊಂಡು ಟೇಸ್ಟ್ ಮಾಡಿ
ಬೇಸಿಗೆಯಲ್ಲಿ ತಂಪಾಗಿರಲು ಕಡಿಮೆ ಬೆಲೆಯ ಈ ಆಹಾರ ಸೇವಿಸೋದು ಬೆಸ್ಟ್