ರಾತ್ರಿ ಮಿಕ್ಕಿದ ಅನ್ನದಿಂದ  ಈ 22 ಅಡುಗೆ ಮಾಡಿ!

ರಾತ್ರಿ ಮಿಕ್ಕಿದ ಅನ್ನ ವೇಸ್ಟ್‌ ಅಂದುಕೊಂಡು ಜನರು ಅನ್ನವನ್ನ ಎಸೆಯುತ್ತಾರೆ

ಆದ್ರೆ ಆ ಅನ್ನದಿಂದ ಇಷ್ಟೊಂದು ಬಗೆಯ ಅಡುಗೆ ಮಾಡಬಹುದು ಅಂತ ಹಲವರಿಗೆ ತಿಳಿದಿಲ್ಲ

ಉಳಿದ ಅನ್ನದಿಂದ ಇಡ್ಲಿ ಮಾಡಬಹುದು

ಅಕ್ಕಿ ಪಕೋಡ ಮಾಡಬಹುದು

ರೈಸ್ ಕಟ್ಲೆಟ್ ರೆಸಿಪಿ ಮಾಡಿ

 ಲೆಮನ್ ರೈಸ್

ಪುಳಿಯೋಗರೆ

ಫ್ರೈಡ್ ರೈಸ್ 

ಕರ್ಡ್ ರೈಸ್

ತವಾ ಪುಲಾವ್ 

ಶೆಜ್ವಾನ್ ಫ್ರೈಡ್ ರೈಸ್ 

ವಾಂಗಿ ಬಾತ್

ಮಸಾಲಾ ರೈಸ್ 

ತೆಂಗಿನಕಾಯಿ ಅಕ್ಕಿ ಪಾಕ

ಮ್ಯಾಂಗೋ ರೈಸ್

ಬೆಂಡೆಕಾಯಿ ರೈಸ್ ರೆಸಿಪಿ

ಸಿಂಗಾಪುರ್ ಫ್ರೈಡ್ ರೈಸ್

ಕ್ಯಾರೆಟ್ ರೈಸ್

 ಮಶ್ರೂಮ್ ಫ್ರೈಡ್ ರೈಸ್

 ಪನೀರ್ ಫ್ರೈಡ್ ರೈಸ್

ಸುಟ್ಟ ಬೆಳ್ಳುಳ್ಳಿ ಫ್ರೈಡ್ ರೈಸ್

ಸ್ವೀಟ್ ಕಾರ್ನ್ ಫ್ರೈಡ್ ರೈಸ್

ಎಲೆಕೋಸು ಫ್ರೈಡ್ ರೈಸ್

ಅನಾನಸ್ ಫ್ರೈಡ್ ರೈಸ್ 

ಭವಿಷ್ಯದಲ್ಲಿ ಗಂಡು ಮಕ್ಕಳು ಜನಿಸಲ್ಲ! ನಶಿಸುತ್ತಿದೆ 'ಪುರುಷ ಲಿಂಗ' ನಿರ್ಧರಿಸುವ Y ಕ್ರೋಮೋಸೋಮ್