ಕೃಷ್ಣ ಜನ್ಮಾಷ್ಟಮಿಯಂದು ತಪ್ಪದೆ ಈ ಅಡುಗೆ ಮಾಡಿ!

ಕೃಷ್ಣ ಜನ್ಮಾಷ್ಟಮಿಯಂದು ನೀವು ಕೃಷ್ಣನಿಗಾಗಿ ಈ ಅಡುಗೆಯನ್ನು ಮಾಡಬೇಕು

ಬಳಿಕ ಕೃಷ್ಣನಿಗೆ ನೈವೇದ್ಯವಾಗಿ ಈ ಆಹಾರವನ್ನು ನೀಡಬೇಕು

ಬನ್ನಿ ಹಾಗಾದ್ರೆ, ಕೃಷ್ಣನಿಗೆ ಪ್ರಿಯವಾದ ಅಡುಗೆ ಯಾವುದು ಅಂತ ತಿಳಿಯೋಣ

ಕೃಷ್ಣನಿಗಾಗಿ ಪಂಚಾಮೃತವನ್ನು ಮಾಡಿ

ಗೋಪಾಲಕಲಾ ಅಂದ್ರೆ ಕೃಷ್ಣನಿಗೆ ಬಲು ಇಷ್ಟ

ಕೃಷ್ಣನ ಆಲ್‌ ಟೈಮ್‌ ಫೇವರೆಟ್ ಮಖನ್‌ ಮಿಶ್ರಿ ಮಾಡಿ

ಧನಿಯಾ ಪಂಜಿರಿ, ಕೊತ್ತಂಬರಿ ಬೀಜದಿಂದ ಮಾಡುವ ಈ ಖಾಧ್ಯ ಕೃಷ್ಣನಿಗೆ ಇಷ್ಟ

ಮಖಾನಾ ಪಾಗ್, ತಾವರೆ ಬೀಜದಿಂದ ಮಾಡಲಾಗುವ ವಿಶೇಷ ಖಾಧ್ಯವನ್ನು ಮಾಡಿ

ನೈವೇದ್ಯಕ್ಕಾಗಿ ಪೇಡಾ ಮಾಡಿ

 ಖೀರ್‌ ಮತ್ತು ರವಾ ಲಡ್ಡು ಮಾಡಲು ಮರೆಯದಿರಿ

ಹಬ್ಬದ ದಿನ ಸರ್ವಾರ್ಥ ಸಿದ್ಧಿ ಯೋಗ, ಈ ರಾಶಿಯವರಿಗೆ ಕೃಷ್ಣನ ಕೃಪೆ