ಮನೆಯಲ್ಲಿ ಈಸಿಯಾಗಿ ಮಾಡಿ ತಿರುಪತಿ ಲಡ್ಡು!

ಸಿಹಿ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ

ಅದರಲ್ಲಂತೂ ತಿರುಪತಿ ಲಡ್ಡು ಅಂದ್ರೆ ಹೆಚ್ಚಿನವರಿಗೆ ಅಚ್ಚುಮೆಚ್ಚು

ಬನ್ನಿ, ಇಂದು ನಾವು ಮನೆಯಲ್ಲಿಯೇ ಸುಲಭವಾಗಿ ತಿರುಪತಿ ಲಡ್ಡು ಮಾಡೋಣ

ಬೇಕಾಗುವ ಸಾಮಾಗ್ರಿಗಳು 2 ಕಪ್ ಬೇಳೆ ಹಿಟ್ಟು 1 ಕಪ್ ಪುಡಿ ಮಾಡಿದ ಸಕ್ಕರೆ 1/2 ಕಪ್ ತುಪ್ಪ 1 ಟೀಚಮಚ ಏಲಕ್ಕಿ ಪುಡಿ ಅಲಂಕರಿಸಲು ಕತ್ತರಿಸಿದ ಡ್ರೈ ರ್ಫೂಟ್ಸ್‌

ಈಗ ಒಂದು ಬಾಣಲೆಗೆ ತುಪ್ಪವನ್ನು ಹಾಕಿ ಬಿಸಿ ಮಾಡಿಕೊಳ್ಳಿ ಮತ್ತು ಗೋಲ್ಡನ್ ಬ್ರೌನ್ ಆಗುವವರೆಗೆ ಹುರಿಯಿರಿ

ಹುರಿದ ಬೇಳೆ ಹಿಟ್ಟಿಗೆ ಸಕ್ಕರೆ ಪುಡಿ ಮತ್ತು ಏಲಕ್ಕಿ ಪುಡಿಯನ್ನು ಸೇರಿಸಿ. ಚೆನ್ನಾಗಿ ಮಿಕ್ಸ್‌ ಮಾಡಿಕೊಳ್ಳಿ

ನಿಮ್ಮ ಕೈಗಳನ್ನು ಬಳಸಿ ಮಿಕ್ಸ್‌ ಮಾಡ್ತಾ ಸಣ್ಣ ಸಣ್ಣ ಲಡ್ಡುಗಳನ್ನು ರೂಪಿಸಿಕೊಳ್ಳಿ

ಗೋಡಂಬಿ ಮತ್ತು ಬಾದಾಮಿಯಂತಹ ಕತ್ತರಿಸಿದ ಬೀಜಗಳಿಂದ ಅಲಂಕರಿಸಿ

ಇಷ್ಟು ಮಾಡಿದ್ರೆ ತಿರುಪತಿ ಶೈಲಿಯ ಲಡ್ಡು ರೆಡಿಯಾಗುತ್ತೆ, ರುಚಿ ನೋಡುವ ಮೊದಲು ಲಡ್ಡುಗಳನ್ನು ತಣ್ಣಗಾಗಲು ಬಿಡಿ

ಬಿಳಿ ರವೆ-ಬನ್ಸಿ ರವೆ ನಡುವಿನ ವ್ಯತ್ಯಾಸವೇನು? ಇವೆರಡರಲ್ಲಿ ಆರೋಗ್ಯಕ್ಕೆ ಯಾವುದು ಬೆಸ್ಟ್?