12 ವರ್ಷ ಕಿರಿಯ ಬಾಯ್‍ ಫ್ರೆಂಡ್ ಕೂಡಾ Malaika Aroraಗೆ ಕೈಕೊಟ್ರಾ?

ಬಾಲಿವುಡ್ ನಟಿ ಮಲೈಕಾ ಅರೋರಾ ಅವರು ನಟಿಯಾಗಿ, ರೂಪದರ್ಶಿಯಾಗಿ ಗುರುತಿಸಿಕೊಂಡಿದ್ದಾರೆ

ಸಲ್ಮಾನ್ ಖಾನ್ ಅಣ್ಣ ಅರ್ಬಾಜ್ ಖಾನ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದ ಈ ಚೆಲುವೆ ನಂತರ ಡಿವೋರ್ಸ್ ಪಡೆದುಕೊಂಡರು

ಅಲ್ಲಿಂದ ನಂತರ ಬೋನಿ ಕಪೂರ್ ಪುತ್ರನ ಜೊತೆ ಡೇಟಿಂಗ್ ಶುರು ಮಾಡಿದರು

ಕಪೂರ್ ಕುಡಿ, ಜಾನ್ವಿ, ಖುಷಿ ಕಪೂರ್ ಅವರ ಅಣ್ಣ ಅರ್ಜುನ್ ಕಪೂರ್ ಜೊತೆ ಮಲೈಕಾ ಡೇಟಿಂಗ್ ಮಾಡುತ್ತಿದ್ದರು

More Stories

ಗುರುತೇ ಸಿಗದಂತ ಪಾತ್ರ ಮಾಡಿದ ವಿನೋದ್ ಪ್ರಭಾಕರ್

AI ಕಲ್ಪನೆಯಲ್ಲಿ ಅಣ್ಣಾವ್ರ ಮಸ್ತ್ ಲುಕ್!

ಹೇಗಿದ್ದ ಕನ್ನಡ ಸೀರಿಯಲ್‌ ನಟಿ ಹೇಗಾಗಿದ್ದಾರೆ ನೋಡಿ

ಕೊರೋನಾ ನಂತರ ಇವರಿಬ್ಬರು ಡೇಟ್ ಮಾಡುತ್ತಿರುವುದು ಅಧಿಕೃತವಾಗಿ ಗೊತ್ತಾಯಿತು

ಆದರೆ ಕಳೆದ ಕೆಲವು ತಿಂಗಳ ಹಿಂದೆ ಮಲೈಕಾ ಅವರು ತನಗಿಂತ 12 ವರ್ಷ ಕಿರಿಯ ವಯಸ್ಸಿನ ಅರ್ಜುನ್ ಕಪೂರ್ ಜೊತೆ ಬ್ರೇಕಪ್ ಮಾಡಿಕೊಂಡಿದ್ದಾರೆ ಎನ್ನಲಾಗಿತ್ತು

ಆದರೆ 2 ತಿಂಗಳ ಮನಸ್ತಾಪದ ನಂತರ ಈ ಜೋಡಿ ಮತ್ತೆ ಒಂದಾಗಿದ್ದಾರಂತೆ

ಅರ್ಜುನ್ ಕಪೂರ್ ಅವರಿಗೆ 38 ವರ್ಷ. ಅವರು ಮಲೈಕಾ ಅವರನ್ನು ಮದುವೆಯಾಗಲ್ವಾ?

ಇವರಿಬ್ಬರು ಮದುವೆಯಾಗುತ್ತಾರೆ ಎಂಬ ಸುದ್ದಿ ಇದ್ದರೂ ನಟ ಇದನ್ನು ಕನ್ಫರ್ಮ್ ಮಾಡಿಲ್ಲ

ಅತ್ತ ಮಾಜಿ ಗಂಡ ಎರಡನೇ ಮದುವೆಯಾಗಿ ಸಂಸಾರ ಶುರು ಮಾಡಿದ್ದರೂ ಮಲೈಕಾ ಮಾತ್ರ ಡೇಟಿಂಗ್ ಮಾಡುತ್ತಿದ್ದರೂ ಒಂಟಿಯಾಗಿರುವಂತೆ ಆಗಿದೆ

More Stories

ನೀವು ಸರಳವಾದ ಜೀವನ ನಡೆಸಬೇಕೆ? ಹಾಗಾದರೆ ಈ 8 ವಿಷಯಗಳಿಗೆ ಗುಡ್‌ಬೈ ಹೇಳಿ

ಈ ಅಂಶಗಳು ಕೂಡ ಸಂಬಂಧವನ್ನು ಗಟ್ಟಿಯಾಗಿ ಮುನ್ನಡೆಸುತ್ತವೆ

ಮೆಂತ್ಯ ಕಾಳು ತಿಂದ್ರೆ ಸಿಗುತ್ತೆ ಬಂಪರ್ ಪ್ರಯೋಜನ!