ಬಿಕಿನಿ ತೊಟ್ಟು ಮಾಲ್ಡೀವ್ಸ್ ನಲ್ಲಿ ಮಲೈಕಾ ಮಸ್ತಿ!

ಬಾಲಿವುಡ್ ನಟಿ ಮಲೈಕಾ ಅರೋರಾ ಮಾಲ್ಡೀವ್ಸ್ನಲ್ಲಿ ಎಂಜಾಯ್ ಮಾಡ್ತಿದ್ದಾರೆ.

ಬಿಕಿನಿ ತೊಟ್ಟು ಮಲೈಕಾ ಬೋಲ್ಡ್ ಆಗಿ ಪೋಸ್ ಕೊಟ್ಟಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳು ಸಖತ್ ವೈರಲ್ ಆಗಿದೆ.

ಮಾಲ್ಡೀವ್ಸ್ ನಲ್ಲಿ ಮಲೈಕಾ ಮಾದಕ ಲುಕ್ ನಲ್ಲಿ ಅಭಿಮಾನಿಗಳ ಗಮನ ಸೆಳೆಯುತ್ತಿದ್ದಾರೆ.

ಇನ್ಸ್ಟಾಗ್ರಾಂನಲ್ಲಿ ಮಲೈಕಾ ರಜೆಯ ವೆಕೇಷನ್ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಬಿಕಿನಿ ಬ್ಯೂಟಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಪ್ರೈವೇಟ್ ಪೂಲ್ ನಲ್ಲಿ ಮಲೈಕಾ ಮಿಂದೆದ್ದಿದ್ದಾರೆ.

51 ವರ್ಷ ವಯಸ್ಸಿನಲ್ಲೂ ನಟಿ ಮಲೈಕಾ ಸಖತ್ ಯಂಗ್ ಆಗಿ ಕಾಣುತ್ತಿದ್ದಾರೆ.

ಮಲೈಕಾ ಹಾಟ್ ನೆಸ್ ನಲ್ಲಿ ಇಂದಿನ ನಟಿಯರನ್ನೂ ಕೂಡ ಮೀರಿಸಿದ್ದಾರೆ.

ಅರ್ಜುನ್ ಕಪೂರ್ ಜೊತೆಗಿನ ಬ್ರೇಕಪ್ ನಿಂದಾಗಿ ಮಲೈಕಾ ಕೆಲವು ತಿಂಗಳು ಸುದ್ದಿಯಲ್ಲಿದ್ದರು.

ಮಲೈಕಾ - ಅರ್ಜುನ್ ಕಪೂರ್ ಇಬ್ಬರೂ ದೂರು ಆಗಲು ಮುಂದಾಗಿದ್ದಾರೆ ಎನ್ನಲಾಗ್ತಿದೆ.