ಮಲೈಕಾ ಅರೋರಾಗೆ 50 ವರ್ಷ ಆಯ್ತು ಅಂದ್ರೆ ನಂಬ್ತೀರಾ?

ನಟಿ 50ರಲ್ಲೂ ತುಂಬಾ ಕ್ಯೂಟ್ & ಗ್ಲಾಮರಸ್ ಆಗಿ ಕಾಣಿಸಿದ್ದಾರೆ

ಮಲೈಕಾ ಬಾಲಿವುಡ್ ನಲ್ಲಿ ಅತ್ಯಂತ ಬೇಡಿಕೆಯ ನಟಿ ಹಾಗೂ ಮಾಡೆಲ್.

ಮಲೈಕಾ ಅರೋರಾ ಬಾಲಿವುಡ್ ನಲ್ಲಿ ಫಿಟ್ನೆಸ್ ಫ್ರೀಕ್.

ನೀಲಿ ಬಣ್ಣದ ಡ್ರೆಸ್ ಧರಿಸಿದ್ದ ಮಲೈಕಾ ಹೊಳೆಯೋ ಗೊಂಬೆಯಂತೆ ಕಾಣಿಸಿದ್ದಾರೆ.

ಸಿಲ್ಕ್ ಗೌನ್ ನಲ್ಲಿ ಸನ್ನಿ! ವಯಸ್ಸೆಷ್ಟು ಗೊತ್ತಾ?

ಆಕರ್ಷಕವಾಗಿದ್ದ ಡ್ರೆಸ್ ಧರಿಸಿದ್ದ ಮಲೈಕಾ ಫ್ಯಾಷನ್ ಕ್ವೀನ್ ನಂತೆ ಕಾಣಿಸುತ್ತಿದ್ದರು.

ತುಂಬಾ ಡಿಫರೆಂಟ್ ಆಗಿದ್ದ ಮಲೈಕಾ ಅವರ ಡ್ರೆಸ್.

50 ವರ್ಷದಲ್ಲಿರುವ ಮಲೈಕಾ ಅವರ ವಯಸ್ಸನ್ನು ಯಾರೂ ನಂಬಲಾರರು.

ಯುವನಟಿಯರಿಗೇ ಸೆಡ್ಡು ಹೊಡೆಯುವಂತಿದ್ದಾರೆ  ಈ ಬ್ಯೂಟಿ.

ತನಗಿಂತ ಕಿರಿಯ ಅರ್ಜುನ್ ಕಪೂರ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ.