ಮಲೈಕಾ ಅರೋರಾ ಅವರು ಇತ್ತೀಚೆಗೆ ದುಬೈನಲ್ಲಿ ಮಾಡಿದ ಫೋಟೋಶೂಟ್​ನಿಂದ ಕೆಲವು ಫೋಟೋಸ್ ಶೇರ್ ಮಾಡಿದ್ದಾರೆ

ಹಳದಿ ಬಣ್ಣದ ಡ್ರೆಸ್ ನಲ್ಲಿ ನಟಿ ಸೂಪರ್ ಆಗಿ ಕಾಣಿಸಿದ್ದಾರೆ. ಅವರ ಫೋಟೋಸ್ ಇಲ್ಲಿವೆ ನೋಡಿ

ನಟಿ ಗೋಲ್ಡನ್ ಹೈ ಸ್ಲಿಟ್ ಗೌನ್ ಧರಿಸಿದ್ದು ನೋಡೋಕೆ ಕ್ಯೂಟ್ ಆಗಿ ಕಾಣಿಸಿದ್ದಾರೆ

ಇನ್ನೂ ಆಕರ್ಷಕವಾಗಿದ್ದಿದ್ದು ಅವರ ಧರಿಸಿದ್ದಂತಹ ಶ್ರಗ್. ಇದು ಅವರಿಗೆ ಇನ್ನಷ್ಟು ಲುಕ್ ತಂದಿದೆ

2000 ಟನ್ ಅಕ್ಕಿ, 1000 ಲೀಟರ್ ಹಾಲು! ದರ್ಶನ್ ಬರ್ತ್​ಡೇಗೆ ಫ್ಯಾನ್ಸ್​ಗೆ ಭರ್ಜರಿ ಭೋಜನ ವ್ಯವಸ್ಥೆ

ನಟಿ ಕೆಲವು ಫೋಟೋಸ್ ಶೇರ್ ಮಾಡಿದ್ದು ಇದನ್ನು ನೋಡಿದ ನೆಟ್ಟಿಗರು 50ನೇ ವಯಸ್ಸಿನಲ್ಲಿ ನಾವೇನಾದ್ರೂ ಇದನ್ನು ಧರಿಸಿದ್ರೆ ನೋಡೋಕಾಗಲ್ಲ

ನಿಮ್ಗೆ ವಯಸ್ಸೇ ಆಗಲ್ಲ ಎಂದು ಹೊಗಳಿದ್ದಾರೆ

ಮಲೈಕಾ ಅವರು ಯಾವಾಗಲೂ ತಮ್ಮ ಸೌಂದರ್ಯ ಹಾಗೂ ಫಿಟ್ನೆಸ್​ನಿಂದ ಭಾರೀ ಸುದ್ದಿಯಲ್ಲಿರುವ ನಟಿ

ಪ್ರತಿಬಾರಿಯೂ ಅವರು ತಮ್ಮ ಫಿಟ್ನೆಸ್ ವಿಚಾರವಾಗಿ ಮೆಚ್ಚುಗೆ ಗಳಸುತ್ತಲೇ ಇರುತ್ತಾರೆ

ಮಲೈಕಾ ಗೋಲ್ಡನ್ ಶಿಮ್ಮರಿ ಡ್ರೆಸ್​ನಲ್ಲಿ ಆಕರ್ಷಕವಾಗಿ ಪೋಸ್ ಕೊಟ್ಟಿದ್ದು ಅವರ ಲುಕ್ ನೋಡಿದ ಅಭಿಮಾನಿಗಳು ಕಳೆದೇ ಹೋಗಿದ್ದಾರೆ

 ನಟಿ 50 ವರ್ಷವಾದರೂ ಕೂಡಾ ತಾವು ಎಷ್ಟೇ ವಯಸ್ಸಾದರೂ ಮಾಡೆಲ್ ಎನ್ನುವುದನ್ನು ಸಾಬೀತುಪಡಿಸುತ್ತಾರೆ

ನಟಿ ಈಗಲೂ ಫೋಟೋಶೂಟ್ ವಿಚಾರಕ್ಕೆ ಬಂದಾಗ ಬೇರೆ ನಟಿಯರಂತಲ್ಲ. ಥೇಟ್ ಮಾಡೆಲ್ ಆಗಿಬಿಡುತ್ತಾರೆ

 ಅವರ ಪ್ರತಿಭಂಗಿಯೂ ಅವರು ಶೇರ್ ಮಾಡಿದ ಫೋಟೋಗಳಲ್ಲಿ ಸೆರೆಯಾಗಿದೆ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಪರೂಪದ ಸ್ಪೆಷಲ್ ಫೋಟೋಸ್!