ಮಲಯಾಳಿ ಚೆಲುವೆ ಬಾಯಲ್ಲಿ ಕನ್ನಡ ಹಾಡು!

ಪ್ರಿಯಾ ಪ್ರಕಾಶ್ ವಾರಿಯರ್ ಮಲಯಾಳಂ ಸಿನಿರಂಗದ ಫೇಮಸ್‌ ನಟಿ

"ಒರು ಅಡಾರ್ ಲವ್" ಎಂಬ ಮಲಯಾಳಂ ಸಿನಿಮಾ ಮೂಲಕ ಸಖತ್‌ ಫೇಮಸ್‌ ಆದವರು

ನಟಿ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್‌ ಇರುತ್ತಾರೆ

ತಮ್ಮ ಅಧ್ಬುತ ಫೋಟೋಸ್‌ಗಳನ್ನು ಶೇರ್ ಮಾಡುತ್ತಿರುತ್ತಾರೆ

ಆದ್ರೆ ಈಗ ಕನ್ನಡ ಹಾಡನ್ನು ಹಾಡಿ ಭಯಂಕರ ಸದ್ದು ಮಾಡಿದ್ದಾರೆ

ಸಂಚಿತ್‌ ಹೆಗ್ಡೆ ಅವರ ಹಾಡಾಗಿರುವ "ನೀ ನಂಗೆ ಅಲ್ಲವಾ" ಹಾಡನ್ನು ನಟಿ ಹಾಡಿದ್ದಾರೆ

ಈ ಹಾಡು ಸಧ್ಯ  3ಲಕ್ಷದ 25 ಸಾವಿರ ವೀಕ್ಷಕರು ನೋಡಿ, ಎಂಜಾಯ್ ಮಾಡಿದ್ದಾರೆ

ಕನ್ನಡ ಪ್ರೇಮಿಗಳು ಕನ್ನಡ💛❤️ ಎಂದು ಕಾಮೆಂಟ್ ಮಾಡಿದ್ದಾರೆ

ನಟಿಯ ಅಪ್ಪಟ ಅಭಿಮಾನಿಗಳು So beautiful voice 😍😍❤️ ಎಂದು ಕಾಮೆಂಟ್ ಮಾಡಿದ್ದಾರೆ

ಡಬಲ್ ಇಸ್ಮಾರ್ಟ್ ಡಬಲ್ ಡೋಸ್; ಸೆಕೆಂಡ್ ಸಾಂಗ್ ಕೂಡ ಸೂಪರೋ ಸೂಪರ್!​