ಮದುವೆ ಆಗ್ತಿದ್ದಾರಾ ಮನು ಭಾಕರ್‌- ನೀರಜ್‌ ಚೋಪ್ರಾ?

ಮನು ಭಾಕರ್ ಅವರು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಎರಡು ಕಂಚಿನ ಪದಕಗಳನ್ನು ಗೆದ್ದಿದ್ದಾರೆ.

ನೀರಜ್ ಚೋಪ್ರಾ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ.

‘ನನ್ನ ಮತ್ತು ನೀರಜ್ ನಡುವೆ ಏನೂ ಆಗುತ್ತಿಲ್ಲ. ಅವರು ನನ್ನ ಹಿರಿಯ ಆಟಗಾರ ಎಂದಿದ್ದಾರೆ.

ಮನು ಭಾಕರ್ ಮತ್ತು ಅವರ ತಾಯಿ, ನೀರಜ್ ಚೋಪ್ರಾ ಅವರ ಮಾತುಕತೆಯ ವಿಡಿಯೋ ವೈರಲ್ ಆಗಿದೆ.

ಮೂವರೂ ಪರಸ್ಪರ ಮಾತನಡುತ್ತಿದ್ದ ವಿಡಿಯೋಗಳು ಸಾಕಷ್ಟು ಊಹಾಪೋಹಗಳಿಗೆ ಕಾರಣವಾಗಿದ್ವು.

ಈ ಇಬ್ಬರು ಆಟಗಾರರು ಮದುವೆ ಆಗಬಹುದು ಎಂದು ಹಲವು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ

ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದ ಸುದ್ದಿ ಈಗ ಮನು ಭಾಕರ್ ತಂದೆಗೂ ತಲುಪಿದೆ.

‘ಮನು ಇನ್ನೂ ತುಂಬಾ ಚಿಕ್ಕವಳು. ಅವಳಿಗಿನ್ನೂ ಮದುವೆಯ ವಯಸ್ಸಾಗಿಲ್ಲ ಎಂದಿದ್ದಾರೆ ಅವರ ತಂದೆ

ಮನುವಿನ ತಾಯಿ ನೀರಜ್‌ನನ್ನು ತನ್ನ ಮಗನಂತೆ ಪರಿಗಣಿಸುತ್ತಾರೆ ಎಂದು ಎಂದಿದ್ದಾರೆ ಮನು ಅವರ ತಂದೆ

ಮನು ಭಾಕರ್ ಮತ್ತು ನೀರಜ್ ಚೋಪ್ರಾ ಒಲಿಂಪಿಕ್ಸ್ ನಲ್ಲಿ ಅತ್ಯಂತ ಯಶಸ್ವಿ ಭಾರತೀಯ ಅಥ್ಲೀಟ್‌ಗಳಾಗಿದ್ದಾರೆ.