ಡಿಫರೆಂಟ್ ಲುಕ್‍ನಲ್ಲಿ ಮಿಂಚಿದ Manvita Kamath

ನಟಿ ಮಾನ್ವಿತಾ ಕಾಮತ್ ಹೊಸದಾಗಿ ಫೋಟೋಶೂಟ್ ಮಾಡಿಸಿದ್ದಾರೆ 

ಹೊಸ ಫೋಟೋಶೂಟ್‌ನಲ್ಲಿ ನಟಿ ಕೊಂಚ ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ

ಸಾಂಪ್ರದಾಯಿಕ ಉಡುಗೆಯಲ್ಲಿ ನಟಿ  ಮಾನ್ವಿತಾ ಕಾಮತ್ ಕಾಣಿಸಿಕೊಂಡಿದ್ದಾರೆ 

ಹಾಫ್ ಸೀರೆ ಜೊತೆ ಮ್ಯಾಚ್ ಆಗುವಂತೆ ಆಭರಣಗಳನ್ನು ಧರಿಸಿ, ಗುಲಾಬಿ ಹೂ ಮುಡಿದಿದ್ದಾರೆ ನಟಿ 

ಟ್ರೆಡಿಷನಲ್  ಲುಕ್‍ನಲ್ಲಿ ನಟಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ 

'ಟಗರು ಪುಟ್ಟಿ' ಎಂದೇ ಚಂದನವನದಲ್ಲಿ ಖ್ಯಾತರಾಗಿರುವ ಮಾನ್ವಿತಾ ಕಾಮತ್

ನಟಿ ಮಾನ್ವಿತಾ ಕಾಮತ್ ಆಗಾಗ ಫೋಟೋಶೂಟ್ ಮಾಡಿಸುತ್ತಿರುತ್ತಾರೆ 

ಮಾನ್ವಿತಾ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ 

ಇದೀಗ ನಟಿ ಕೊಂಚ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ