ಮಾನ್ವಿತಾ ಕಾಮತ್‌  Post Wedding ಫೋಟೋಶೂಟ್‌!

ಮಾನ್ವಿತಾ ಅವರು ಸಂಗೀತ ನಿರ್ಮಾಪಕ ಅರುಣ್‌ರೊಂದಿಗೆ  ಮೇ 1-2024ರಂದು ಮದುವೆಯಾದರು

ತಮ್ಮ ದಿವಂಗತ ತಾಯಿ ಸುಜಾತಾ ಅವರ ಆಶಯದಂತೆ ಕಳಸ ದೇವಸ್ಥಾನದಲ್ಲಿ ವಿವಾಹವಾದರು

ಇದೀಗ ಮಾನ್ವಿತಾ ಅವರು Post Wedding ಫೋಟೋಶೂಟ್‌ ಮಾಡಿಕೊಂಡಿದ್ದಾರೆ

Post Wedding ಫೋಟೋಸ್‌ಗಳು ತುಂಬಾ ಅಧ್ಭುತವಾಗಿ ಮೂಡಿಬಂದಿದೆ

ಫೋಟೋದಲ್ಲಿ A LOVE PEARLS ಎಂದು ಬರೆದುಕೊಂಡಿದ್ದಾರೆ

ಈ ಎಲ್ಲಾ ಫೋಟೋಸ್‌ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದೆ

ನಟಿ ಉಟ್ಟಿರುವ ಈ ಸೀರೆಯಂತೂ ಸಖತ್‌ ಆಗಿದೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ

ಜ್ಯುವೆಲರಿ, ಮೇಕಪ್‌, ಹೇರ್‌ಸ್ಟೈಲ್‌ ಇವೆಲ್ಲವೂ ಮಾನ್ವಿತಾ ಅವರ ಕ್ಯೂಟ್‌ನೆಸ್‌ ಹೆಚ್ಚಿಸಿದೆ

ಅಪ್ಪಟ ಅಭಿಮಾನಿ ಒಬ್ರು Lovely couple ಎಂದು ಕಾಮೆಂಟ್ ಮಾಡಿದ್ದಾರೆ

Shamita Shetty: ಶಿಲ್ಪಾ ಶೆಟ್ಟಿ ಸಹೋದರಿಯನ್ನು ಕಾಡ್ತಿದೆ ವಿಚಿತ್ರ ಕಾಯಿಲೆ! ನಟಿ ಶಮಿತಾ ಶೆಟ್ಟಿ ಆಸ್ಪತ್ರೆಗೆ ದಾಖಲು