ನೋಡಲು ಚಿಕ್ಕದಾಗಿ ಕಾಣಿಸಿದರೂ, ತಿಗಣೆಗಳ ಕಾಟ ಮಾತ್ರ ತಡೆಯಲು ಆಗುವುದಿಲ್ಲ. ಆದರೆ ಇನ್ಮುಂದೆ ಚಿಂತಿಸಬೇಡಿ

ಕೇವಲ 5 ನಿಮಿಷದಲ್ಲಿಯೇ ನಿಮ್ಮ ಮನೆಯಲ್ಲಿರುವ ತಿಗಣೆಯನ್ನು ಈ ಟಿಪ್ಸ್ ಫಾಲೋ ಮಾಡುವ ಮೂಲಕ ತೊಡೆದು ಹಾಕಬಹುದು

ಹಗಲಿನಲ್ಲಿ ಬ್ಲಾಂಕೆಟ್ಗಳು, ಬೆಡ್ ಶೀಟ್ಗಳು, ದಿಂಬುಗಳು, ದಿಂಬಿನ ಕವರ್ಗಳು ಮತ್ತು ಹೆಡ್ಬೋರ್ಡ್ಗಳಲ್ಲಿ ಹೀಗೆ ನಾನಾ ಸ್ಥಳಗಳಲ್ಲಿ ನೆಲೆಯೂರುವ ತಿಗಣೆಗಳು ರಾತ್ರಿ ಹೊತ್ತು ತೊಂದರೆ ಕೊಡಲು ಶುರುಮಾಡುತ್ತದೆ

ಅಡುಗೆ ಸೋಡಾ: ಸೋಡಿಯಂ ಬೈಕಾರ್ಬೋನೇಟ್ ಎಂಬ ರಾಸಾಯನಿಕವಾಗಿರುವ ಅಡುಗೆ ಸೋಡಾ ಸಹಾ ತಿಗಣೆಗಳನ್ನು ನಿಗ್ರಹಿಸಲು ಸಮರ್ಥವಾಗಿದೆ

ಇದಕ್ಕಾಗಿ ಅಡುಗೆ ಸೋಡಾವನ್ನು ನೀರಿನಲ್ಲಿ ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ

ಈಗ ಈ ನೀರನ್ನು ತಿಗಣೆಗಳಿರುವ ಜಾಗಗಳಲ್ಲಿ ಸಿಂಪಡಿಸಿ

ವಿನೆಗರ್: ತಿಗಣೆಗಳ ಕಾಟದಿಂದ ತಪ್ಪಿಸಲು ವಿನೆಗರ್ ಅನ್ನು ನೀರಿನಲ್ಲಿ ಮಿಶ್ರಣ ಮಾಡಿ, ಅಡುಗೆ ಮನೆಯ ಸೆಲ್ಫ್, ಕೌಂಟರ್ ಗಳು, ಡೈನಿಂಗ್ ಟೇಬಲ್, ಕಿಟಕಿಗಳು, ಬಾಗಿಲುಗಳು, ಹಾಸಿಗೆ ಎಲ್ಲಿ ತಿಗಣೆಗಳಿವೆಯೋ ಆ ಜಾಗದಲ್ಲಿ ಸಿಂಪಡಿಸಿ

ಇದರಿಂದ ತಿಗಣೆಯಷ್ಟೇ ಅಲ್ಲ, ಯಾವುದೇ ಕೀಟಗಳು ಬರುವುದಿಲ್ಲ

ಆಶಿಕಾ ರಂಗನಾಥ್ ಮನೆಯಲ್ಲಿ ಮದುವೆ ಸಂಭ್ರಮ, ಅಕ್ಕನ ಮದುವೆಯಲ್ಲಿ ಸಖತ್ ಓಡಾಡಿದ ಚುಟು ಚುಟು ಬೆಡಗಿ!

ಕರ್ಪೂರ: ಕರ್ಪೂರ ಬಳಸುವ ಮೂಲಕ ಮನೆಯಲ್ಲಿರುವ ತಿಗಣೆಗಳನ್ನು ಓಡಿಸಬಹುದು

ಅವಶ್ಯಕ ತೈಲಗಳು: ಲ್ಯಾವೆಂಡರ್, ಥೈಮ್, ಪುದಿನಾ, ನೀಲಗಿರಿ, ಟೀ ಟ್ರೀ ಇತ್ಯಾದಿ ಎಣ್ಣೆಗಳನ್ನು ಬಳಸುವ ಮೂಲಕ ತಿಗಣೆಗಳಿಂದ ಮುಕ್ತಿ ಪಡೆಯಬಹುದು

ಇದರ ಪರಿಮಳ ವಾತಾವರಣವನ್ನು ಆಹ್ಲಾದಕರವಾಗಿರುತ್ತದೆ

ಆದರೆ ಈ ವಾಸನೆ ತಿಗಣೆಗಳಿಗೆ ಇಷ್ಟವಿಲ್ಲದಿರುವುದರಿಂದ ಮನೆಯಿಂದ ಹೊರಗೆ ಹೋಗುತ್ತವೆ

ಜಸ್ಟ್​ ಇದೊಂದು ವಸ್ತು ಮನೆಯಲ್ಲಿದ್ರೆ ನಿಮಗೆ ಕೆಟ್ಟ ಕನಸು ಬರಲ್ವಂತೆ! ಏನದು?