ಈ ಚೆಂದುಳ್ಳಿ ಚೆಲುವೆ, ಯಾವ ಕ್ರಿಕೆಟರ್ ಹೆಂಡ್ತಿ ಅಂತ ಹೇಳಿ ನೋಡೋಣ!
ಗೀತಾ ಬಸ್ರಾ ಅವರ ಸುಂದರವಾದ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿವೆ.
ಇತ್ತೀಚೆಗಷ್ಟೇ ಇನ್ಸ್ಟಾಗ್ರಾಂನಲ್ಲಿ ಅತ್ಯಾಕರ್ಷಕ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಗೀತಾ ಬಸ್ರಾ ಬಾಲಿವುಡ್ ಚಲನಚಿತ್ರಗಳಲ್ಲಿ ಕಾಣಿಸಿಕೊಂಡ ಬ್ರಿಟಿಷ್ ನಟಿ.
ಸಿನಿಮಾಗಳಿಗೆ ಗುಡ್ ಬೈ ಹೇಳಿರುವ ಗೀತಾ ಬಸ್ರಾ ಈಗ ಕುಟುಂಬದತ್ತ ಗಮನ ಹರಿಸಿದ್ದಾರೆ.
ಈ ಫೋಟೋಗಳಲ್ಲಿ ಗೀತಾ ಅವರ ಸೌಂದರ್ಯಕ್ಕೆ ಅನೇಕ ಜನರು ಫಿದಾ ಆಗಿದ್ದಾರೆ.
ಗೀತಾ 39ರ ಹರೆಯದಲ್ಲೂ ತನ್ನ ಗ್ಲಾಮರ್ನಿಂದ ನಾಯಕಿಯರಿಗೆ ಪೈಪೋಟಿ ನೀಡುತ್ತಾಳೆ.
ಗೀತಾ ಬಾಸ್ರಾ ಅವರು ಭಾರತದ ಮಾಜಿ ಸ್ಟಾರ್ ಕ್ರಿಕೆಟಿಗ ಹರ್ಭಜನ್ ಸಿಂಗ್ ಅವರನ್ನು ವಿವಾಹವಾಗಿದ್ದಾರೆ.
ಜಲಂಧರ್ ಬಳಿಯ ಗುರುದ್ವಾರದಲ್ಲಿ ನಡೆದ ಸಮಾರಂಭದಲ್ಲಿ ಇಬ್ಬರೂ ವಿವಾಹವಾದರು.
ಗೀತಾ 2006ರಲ್ಲಿ ಇಮ್ರಾನ್ ಹಶ್ಮಿ ಅಭಿನಯದ ದಿಲ್ ದಿಯಾ ಹೈ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದರು.
ಬಾರ್ಬಿ ಲುಕ್
ನಲ್ಲಿ ಶ್ರೀದೇವಿ ಮಗಳು!
ಇಲ್ಲಿದೆ ನೋಡಿ!