ಲಂಗ ದಾವಣಿಯಲ್ಲಿ ಮೇಘ ಶೆಟ್ಟಿ
ಮೇಘ ಶೆಟ್ಟಿ ಕಿರುತೆರೆಯ ಖ್ಯಾತಿ ನಟಿಯರಲ್ಲಿ ಒಬ್ಬರು.
ಜೊತೆ ಜೊತೆಯಲಿ ಧಾರಾವಾಹಿ ಮೂಲಕ ಮೇಘ ಶೆಟ್ಟಿ ಕಿರುತೆರೆಯಲ್ಲಿ ಬೇಗ ಫೇಮಸ್ ಆದರು.
ಅವರ ಸುಂದರವಾದ ಫೋಟೋಶೂಟ್ ಒಂದು ಇಲ್ಲಿದೆ ನೋಡಿ.
ವಿನಯ್ಗೆ ಪ್ರತಾಪ್ ವಾರ್ನಿಂಗ್
ಇದನ್ನೂ ಓದಿ
ಹಳ್ಳಿ ಚೆಲುವೆಯಾದ ಮೇಘ ಶೆಟ್ಟಿ ಸೂಪರ್ ಆಗಿ ಕಾಣಿಸಿದ್
ದಾರೆ.
ನಟಿ ತುಂಬಾ ಸಿಂಪಲ್ ಆಗಿ ಮುದ್ದಾಗಿ ಕಾಣಿಸಿದ್ದಾರೆ.
ಹೆಚ್ಚು ಆಭರಣಗಳನ್ನೂ ಧರಿಸದೆ ಸರಳವಾಗಿ ಕಾಣಿಸಿದ್ದಾರೆ.
ನಟಿ ನ್ಯಾಚುರಲ್ ಮೇಕಪ್ನಲ್ಲಿ ಕ್ಯೂಟ್ ಕಾಣಿಸಿದ್ದಾರೆ.
ಸಣ್ಣ ಝುಮುಕಿ, ಸಿಂಪಲ್ ಸರ ಧರಿಸಿ ಕೆಂಪು ಬಿಂದಿ ಹಣೆಗಿಟ್ಟಿದ್ದಾರೆ.
ನಟಿ ಕೈ ತುಂಬಾ ಸುಂದರವಾದ ಬಳೆಗಳನ್ನೂ ಧರಿಸಿದ್ದರು.
38ರಲ್ಲೂ ಸಖತ್ ಹ್ಯಾಂಡ್ಸಂ ಯಶ್
ಇದನ್ನೂ ಓದಿ