ಹಳ್ಳಿ ಹುಡುಗಿ ಲುಕ್
ನಲ್ಲಿ ಮೇಘಾ ಶೆಟ್ಟಿ!
ಹಳ್ಳಿ ಹುಡುಗಿ ಲುಕ್
ನಲ್ಲಿ ಮೇಘಾ ಶೆಟ್ಟಿ!
ಮೇಘಾ ಶೆಟ್ಟಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಲೇಟೆಸ್ಟ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ

ನಟಿ ಪಿಂಕ್ & ಗ್ರೀನ್ ಕಲರ್ ಲಂಗ ದಾವಣಿಯನ್ನು ತೊಟ್ಟು ಥೇಟ್ ಹಳ್ಳಿ ಹುಡುಗಿಯಂತೆ ಫೋಸ್ ಕೊಟ್ಟಿದ್ದಾರೆ

ಮಿನಿಮಲ್ ಮೇಕಪ್ ಲುಕ್‌ನಲ್ಲಿ ಸಖತ್ ಸಿಂಪಲ್ ಹಾಗೂ ಸುಂದರವಾಗಿ ಮೇಘಾ ಶೆಟ್ಟಿ ಕಾಣಿಸುತ್ತಿದ್ದಾರೆ

ನಟಿ ತಮ್ಮ ಉಡುಗೆಗೆ ಮ್ಯಾಚ್ ಆಗುವ ಬಣ್ಣದ ಬಳೆಗಳನ್ನೂ ಧರಿಸಿದ್ದಾರೆ

ಮೇಘಾ ಶೆಟ್ಟಿ ಲುಕ್‌ಗೆ ಅಭಿಮಾನಿಗಳು ಲೈಕ್ಸ್ ಮಳೆ ಸುರಿಸಿದ್ದು, ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ

ಮೇಘಾ ಶೆಟ್ಟಿ ಸಾಂಪ್ರದಾಯಿಕ ಉಡುಪಿರಲಿ ಅಥವಾ ಮಾಡರ್ನ್ ಉಡುಪಿರಲಿ ಎಂದಿಗೂ ಅಭಿಮಾನಿಗಳಿಗೆ ನಿರಾಸೆ ಮಾಡುವುದಿಲ್ಲ

ಎಲ್ಲಾ ರೀತಿಯ ಉಡುಗೆಯಲ್ಲೂ ನಟಿ ಸಖತ್ ಕ್ಯೂಟ್ ಆಗಿ ಕಾಣಿಸಿಕೊಳ್ಳುತ್ತಾರೆ

ಮೇಘಾ ಶೆಟ್ಟಿ ಸಾಂಪ್ರದಾಯಿಕ ಉಡುಗೆ ತೊಟ್ಟರಂತೂ ಫ್ಯಾನ್ಸ್ ಯಾವಾಗಲೂ ಫಿದಾ ಆಗೋದ್ರಲ್ಲಿ ಬೇರೆ ಮಾತಿಲ್ಲ

ಇದೀಗ ನಟಿ ಮೇಘಾ ಶೆಟ್ಟಿ ಲಂಗ ದಾವಣಿಯನ್ನು ತೊಟ್ಟು ಹಳ್ಳಿ ಹುಡುಗಿಯಾಗಿದ್ದಾರೆ