Meghaa Shetty ದಸರಾ ಸ್ಪೆಷಲ್ ಫೋಟೋಸ್!

ನಟಿ ಮೇಘಾ ಶೆಟ್ಟಿ ಮನೆಯಲ್ಲಿ ದಸರಾ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗಿದೆ 

ಮೇಘಾ ಶೆಟ್ಟಿ ಟ್ರೆಡಿಷನಲ್ ಲುಕ್ ನಲ್ಲಿ ಮಿಂಚಿದ್ದು, ಫೋಟೋಗಳನ್ನು ಶೇರ್ ಮಾಡಿದ್ದಾರೆ

ಗೋಲಿ ಇಡ್ಲಿ ಮಾಡೋದು ಹೇಗೆ ಎಂದು ತಿಳಿಯಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ 

ವಿಜಯದಶಮಿ ದಿನ ನಾಡಿನ ಜನತೆಗೆ ನಟಿ ಮೇಘಾ ಶೆಟ್ಟಿ ದಸರಾ ಶುಭಾಶಯ ತಿಳಿಸಿದ್ದಾರೆ

ರಾಮ ಗ್ರೀನ್ ಹಾಗೂ ಗ್ರೀನ್ ಕಲರ್ ಸೀರೆಯನ್ನು ಉಟ್ಟ ಮೇಘಾ ಶೆಟ್ಟಿ ಮಲ್ಲಿಗೆ ಹೂ ಮುಡಿದಿದ್ದಾರೆ

ನಟಿ ಮನೆ ಬಾಗಿಲ ಬಳಿ ನಿಂತು ಫೋಟೋಗೆ ಪೋಸ್ ಕೊಟ್ಟಿದ್ದಾರೆ 

ಮೇಘಾ ಶೆಟ್ಟಿ ಅವರ ಫೋಟೋಗಳನ್ನು ಜನ ಮೆಚ್ಚಿಕೊಂಡಿದ್ದಾರೆ

ದಸರಾ ಗೊಂಬೆ ಎಂದು ನಟಿಯನ್ನು ಫ್ಯಾನ್ಸ್ ಹೊಗಳುತ್ತಿದ್ದಾರೆ 

ಸೀರೆಯುಟ್ಟ ನವಿಲು ನೀನು ಎಂದು ಅಭಿಮಾನಿಯೊಬ್ಬರು ಕಾಮೆಂಟ್ ಮಾಡಿದ್ದಾರೆ 

ನಟಿ ಸಾಂಪ್ರದಾಯಿಕ ಲುಕ್ ನಲ್ಲಿ ಸುಂದರವಾಗಿ ಕಾಣುತ್ತಿದ್ದಾರೆ

ನಿಮ್ಮ ಗಡ್ಡ ಚೆನ್ನಾಗಿ ಬೆಳಿಬೇಕು ಅಂದ್ರೆ ಏನ್ ಮಾಡಬೇಕು ಅಂತ ತಿಳಿಯಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ