ಡಿಫರೆಂಟ್ ಲುಕ್‌ನಲ್ಲಿ ಮಿಂಚಿದ ಮೇಘಾ ಶೆಟ್ಟಿ!

ಜೊತೆ ಜೊತೆಯಲಿ ಧಾರವಾಹಿ ಖ್ಯಾತಿಯ ಮೇಘಾ ಶೆಟ್ಟಿ ಕನ್ನಡ ಸಿನಿರಂಗದ ಭರವಸೆಯ ನಟಿ

ತಮ್ಮ ನಟನೆಯ ಮೂಲಕ ಜನಮನ ಗೆದ್ದಿದ್ದಾರೆ

ಸೋಶಿಯಲ್‌ ಮೀಡಿಯಾದಲ್ಲಿ ನಟಿ ಆ್ಯಟಿವ್ ಇರುತ್ತಾರೆ

Daniel Balaji: ತಮಿಳಿನ ಖ್ಯಾತ ಖಳ ನಟ ಡೇನಿಯಲ್ ಬಾಲಾಜಿ ಇನ್ನಿಲ್ಲ

ನಟಿ ಫೋಟೋಸ್‌ ನೋಡಿ ಅಭಿಮಾನಿಗಳು ಖುಷ್‌ ಆಗಿದ್ದಾರೆ

ಇದೀಗ ನಟಿ ಶೇರ್ ಮಾಡಿಕೊಂಡ ಫೋಟೊ ಭಾರೀ ವೈರಲ್ ಆಗಿದೆ

ಮುತ್ತಿನಿಂದ ಮಾಡಿದ ಬಟ್ಟೆ ಎಂದು ನೆಟ್ಟಿಗರು ಮಾತನಾಡಿಕೊಂಡಿದ್ದಾರೆ

ಮೇಘಾ ಶೆಟ್ಟಿಯ ನಗುವಿಗೆ ಒಂದು ಫ್ಯಾನ್‌ ಬೇಸ್‌ ಇದೆ ಅಂತ ಹೇಳಬಹುದು

Reality Show: ಯಶ್, ದರ್ಶನ್, ಕಿಚ್ಚ ಒಟ್ಟಾಗಿ ನಡೆಸಿಕೊಡ್ತಾರೆ ಹೊಸ ರಿಯಾಲಿಟಿ ಶೋ!

ಅಭಿಮಾನಿಗಳು ಪ್ರೀತಿಯಿಂದ ಲೈಕ್‌, ಕಾಮೆಂಟ್‌ ಮಾಡಿದ್ದಾರೆ

ನಟಿ ಸದ್ಯ ಸಿನಿಮಾ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ