ಮೇಘನಾ ಶಂಕರಪ್ಪ ಕ್ಯೂಟ್‌‌‌ ಫೋಟೋಸ್‌

ಸೀತಾ ರಾಮ ಧಾರಾವಾಹಿಯ ಬಬ್ಲಿ ಬೆಡಗಿ ಪ್ರಿಯಾ ಆಲಿಯಾಸ್ ಮೇಘನಾ ಶಂಕರಪ್ಪ ಕ್ಯೂಟ್‌ ಫೋಟೋಸ್‌ ಶೇರ್‌ ಮಾಡಿಕೊಂಡಿದ್ದಾರೆ

ಅಶೋಕ್ ಮತ್ತು ಪ್ರಿಯಾ ಜೋಡಿಗೆಸಖತ್‌ ಫ್ಯಾನ್ಸ್‌ ಇದ್ದಾರೆ

ಪ್ರಿಯಾ ಪಾತ್ರಕ್ಕೆ ಜೀವ ತುಂಬಿದ ನಟಿ ಮೇಘನಾ ಶಂಕರಪ್ಪ

ಒಟಿಟಿಯಲ್ಲಿ ಸೈನ್ಸ್‌ ಫಿಕ್ಷನ್‌ ಸಿನಿಮಾ ನೋಡ್ತಿರಾ? ಸ್ಟ್ರೀಮಿಂಗ್‌ ಆಗ್ತಿದೆ ಲೇಟೆಸ್ಟ್‌ ಮೂವಿ!

ನಟಿ ಮೇಘನಾ ಶಂಕರಪ್ಪಕಪ್ಪು ಸೀರೆಯಲ್ಲಿ ಸಖತ್‌ ಹಾಟ್‌ ಆಗಿ ಕಂಡಿದ್ದಾಳೆ

ಭರತನಾಟ್ಯ ಕಲಾವಿದೆಯಾಗಿರುವ ಮೇಘನಾ, ನಟಿ ನಿರೂಪಕಿಯಾಗಿ ಕಿರುತೆರೆಯಲ್ಲಿ ಗುರುತಿಸಿಕೊಂಡವರು

ಕಿನ್ನರಿ ಸೀರಿಯಲ್ ಮೂಲಕ ನಟನೆಗೆ ಬಂದರು

ಸೀರಿಯಲ್‌ ಪ್ರಿಯರಿಗೆ ಗುಡ್‌ ನ್ಯೂಸ್‌