ಮೇಘನಾ ಗಾಂವ್ಕರ್ ಸೀರೆ ಲುಕ್ ಸೂಪರ್!

ಸ್ಯಾಂಡಲ್‌ವುಡ್‌ನ ಭರವಸೆಯ ನಟಿಯಾಗಿರುವ ಮೇಘನಾ ಗಾಂವ್ಕರ್‌ ತಮ್ಮ ಚಂದದ ಫೋಟೋಸ್‌ಗಳನ್ನ ಶೇರ್‌ ಮಾಡಿದ್ದಾರೆ

ನಟಿ  ಕೆಂಪು ಸೀರೆಯಲ್ಲಿ ತುಂಬ ಮುದ್ದಾಗಿ ಕಂಡಿದ್ದಾರೆ

ಕೈಯಲ್ಲಿ ಮಲ್ಲಿಗೆ ಹೂವನ್ನು ಹಿಡಿದುಕೊಂಡು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ

Parineeti Chopra: ಮದುವೆಯಾಗಿ ಜಸ್ಟ್ 6 ತಿಂಗಳು! ಪರಿಣಿತಿ ಪ್ರೆಗ್ನೆಂಟಾ?

ಇವರ ಈ ನಗುವಿಗೆ ಫ್ಯಾನ್‌ ಬೇಸ್‌ ಇದೆ ಅಂದ್ರೆ ತಪ್ಪಾಗಲ್ಲ

ನಟಿಯ ಈ ಫೋಟೋಸ್‌ಗಳಿಗೆ ಅಭಿಮಾನಿಗಳು ಲೈಕ್‌ ಕೊಟ್ಟು ತಮ್ಮ ಮನದ ಮಾತನ್ನು ಕಾಮೆಂಟ್‌ ಮಾಡಿದ್ದಾರೆ

You look amazing!!! ಎಂದು ಅಭಿಮಾನಿ ಒಬ್ರು ಕಾಮೆಂಟ್‌ ಮಾಡಿದ್ದಾರೆ

ನಟಿಯ ಹೊಸ ಹೊಸ ಫೋಸ್ಟ್‌ಗಳಿಗಾಗಿ ಅಭಿಮಾನಿಗಳು ಕಾಯುತ್ತಿರುತ್ತಾರೆ

ಇವರ ಪ್ರತಿ ಫೋಟೋಗಳಿಗೆ ಲಕ್ಚಗಟ್ಟಲೆ ಲೈಕ್ಸ್‌, ಕಾಮೆಂಟ್‌ಗಳು ಬರುತ್ತಿರುತ್ತದೆ

ಸದ್ಯಕ್ಕೆ ನಟಿ ತೀರ್ಪು ಮತ್ತು ಚೂ ಮಂತರ್‌ ಸಿನಿಮಾದ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ