ಹಳದಿ ಸೀರೆಯಲ್ಲಿ ಮಿಂಚಿದ ಸಪ್ನ ಸುಂದರಿ!

ಮಿರ್ನಾಲಿನಿ ರವಿ ತಮಿಳು ಮತ್ತು ತೆಲುಗು ಸಿನಿಮಾರಂಗದ ಭರವಸೆಯ ನಟಿ

2019ರಲ್ಲಿ ಸೂಪರ್‌ ಡಿಲಕ್ಸ್‌ ಎಂಬ ತಮಿಳು ಸಿನಿಮಾ ಮೂಲಕ ಸಿನಿಜರ್ನಿ ಶುರು ಮಾಡಿದ್ರು

ಬಳಿಕ ಬ್ಯಾಕ್‌ ಟು ಬ್ಯಾಕ್‌ ಹಿಟ್‌ ಮೂವಿಗಳನ್ನು ಮಾಡಿದ್ದಾರೆ

Heeramandi: 200 ಕೋಟಿಯ ಹೀರಾಮಂಡಿಗೆ ಆ್ಯಕ್ಷನ್-ಕಟ್ ಹೇಳೋಕೆ ಬನ್ಸಾಲಿ ಪಡೆದಿದ್ದೆಷ್ಟು?

ಇತ್ತೀಚೆಗೆ ಬಿಡುಗಡೆಯಾದ ರೋಮಿಯೋ ಸಿನಿಮಾದಲ್ಲಿ ನಟಿ ಅಧ್ಭುತವಾಗಿ ನಟಿಸಿದ್ದಾರೆ

ನಟಿ ಸೋಶಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಇರುತ್ತಾರೆ

ಮತ್ತು ಅವರ ಕೆಲವೊಂದು ಚೆಂದದ ಫೋಟೋಸ್‌ಗಳನ್ನ ಶೇರ್‌ ಮಾಡುತ್ತಿರುತ್ತಾರೆ

ಇದೀಗ ನಟಿ ಹಳದಿ ಬಣ್ಣದ ಸೀರೆಯುಟ್ಟು ಮಸ್ತ್‌ ಪೊಸ್‌ ಕೊಟ್ಟಿದ್ದಾರೆ

ಅಭಿಮಾನಿಗಳು ನಟಿಯ ಫೋಟೋಸ್‌ ನೋಡಿ "ವಾವ್‌" ಎಂದಿದ್ದಾರೆ

ಸಿಂಪಲ್‌ ಮೇಕಪ್, ಚೆಂದದ ಹೇರ್‌ಸ್ಟೈಲ್‌ನಲ್ಲಿ ಮಿಂಚಿದ್ದಾರೆ

ಅಪ್ಪಟ ಅಭಿಮಾನಿ ಒಬ್ರು  "So Cute" ಎಂದು ಕಾಮೆಂಟ್ ಮಾಡಿದ್ದಾರೆ

South Star: ಸಿನಿಮಾ ಕೈ ಹಿಡಿಯಲಿಲ್ಲ! ಕೊನೆಗೆ ಸ್ಟಾರ್ ನಟಿಯಾದ ಅಕ್ಕನಿಗೆ ಮ್ಯಾನೇಜರ್ ಆಗ್ಬಿಟ್ರು ಈ ನಟಿ