ಟೆನಿಸ್ ಆಡಿ ಗಮನ ಸೆಳೆದ ಶಾಸಕ ದರ್ಶನ್ ಆರ್ ಧ್ರುವನಾರಾಯಣ್

ವೈರಲ್ ಆದ ದರ್ಶನ್ ಟೆನಿಸ್ ಆಟದ ವಿಡಿಯೋ

ನಂಜನಗೂಡು ತಾಲೂಕು ಟೆನಿಸ್ ಕ್ಲಬ್‌ನಲ್ಲಿ ಟೆನಿಸ್ ಆಟ

 ಸ್ವಾತಂತ್ರ್ಯ ದಿನಾಚರಣೆಗೆ ಟೆನಿಸ್ ಕ್ಲಬ್‌ಗೆ ಭೇಟಿ

ಈ ವೇಳೆ ಟೆನಿಸ್ ಆಡಿ ಗಮನ ಸೆಳೆದ ದರ್ಶನ್

ದರ್ಶನ್ ಸರ್ವ್‌ಗೆ ಫಿದಾ ಆದ ಟೆನಿಸ್ ಪ್ರಿಯರು

ಶಾಸಕ ದರ್ಶನ್ ಟೆನಿಸ್ ಕ್ಲಬ್‌ನಲ್ಲಿ ಟೆನಿಸ್ ಆಡಿಇದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ

ದರ್ಶನ್ ಆಟದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ

ಮೈಸೂರಿನ ನಂಜನಗೂಡು ತಾಲೂಕಿನ ಟೆನಿಸ್ ಕ್ಲಬ್‌ನಲ್ಲಿ ಟೆನಿಸ್ ಆಡಿ ಮಿಂಚಿದ  ಶಾಸಕ ದರ್ಶನ್ ಆರ್ ಧ್ರುವನಾರಾಯಣ್

ಸುಮಾರು ಅರ್ಧ ಗಂಟೆ ಕಾಲ ಟೆನಿಸ್ ಆಡಿದ ದರ್ಶನ್ ಧ್ರುವನಾರಾಯಣ್