ಮಾಡರ್ನ್ ಹುಡುಗಿಯ ಹಳ್ಳಿ ಸ್ಟೈಲ್!

ಮಾಡರ್ನ್‌ ಚೆಲುವೆ, ಹಳ್ಳಿ ಹುಡುಗಿಯಾದ್ರೆ ಹೀಗಿರುತ್ತೆ  ನೋಡಿ!

ರುಹಾನಿ ಶರ್ಮಾ ಅಂದಾಗ ನೆನಪಿಗೆ ಬರೋದು ಅವರ ಮೋಡಲಿಂಗ್‌ ದಿನಗಳು

ಮೋಡಲಿಂಗ್‌ ಕ್ಷೇತ್ರದಿಂದ ಸಿನಿಮಾ ಜಗತ್ತಿಗೆ ಬಂದು ಮ್ಯಾಜಿಕ್‌‌ ಮಾಡಿದವರು

Rashmika Mandanna: ಕೂರ್ಗ್​ ಚೆಲುವೆಗೆ ಖುಲಾಯಿಸಿತು ಲಕ್​! ಸಂಭಾವನೆ ಹೆಚ್ಚಿಸಿಕೊಂಡ ರಶ್ಮಿಕಾ ಮಂದಣ್ಣ!

ತಮ್ಮ ಅಭಿನಯದ ಮೂಲಕ ಅಭಿಮಾನಿಗಳ ಮನಗೆದ್ದ ನಟಿ ಇವರು

ತೆಲುಗು, ಮಲಯಾಳಂ, ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ

ನಟಿ ಮಾಡರ್ನ್‌ ಲುಕ್‌ನಲ್ಲಿ ಭಾರೀ ಮಿಂಚುತ್ತಿದ್ರು

ಆದ್ರೆ ಈಗ ಹಳ್ಳಿ ಹುಡುಗಿ ಲುಕ್‌ನಲ್ಲಿ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದಾರೆ

ನಟಿ ಹಳ್ಳಿ ಸ್ಟೈಲ್‌ನಲ್ಲಿ ಡ್ರೆಸ್‌ ಮಾಡಿ ಸದ್ದು ಮಾಡಿದ್ದಾರೆ

ಅಭಿಮಾನಿಗಳು ನಟಿಯ ಹಳ್ಳಿ ಹುಡುಗಿ ಲುಕ್‌ಗೆ ಫಿದಾ ಆಗಿದ್ದಾರೆ

ಇತ್ತಿಚೆಗೆ ಬಿಡುಗಡೆಯಾದ Sriranga Neethulu ಎಂಬ ತೆಲುಗು ಮೂವಿಯಲ್ಲಿ ಮಿಂಚಿದ್ದರು

Nora Fatehi: ದೇಹದ ಮೇಲೆ ಕ್ಯಾಮೆರಾ ಝೂಮ್ ಮಾಡ್ತಾರೆ! ನಟಿ ನೋರಾ ಹೇಳಿದ್ದಿಷ್ಟು