Modi ಜಾತಕ ರಹಸ್ಯ ಇದು

ಮೋದಿ ಜಾತಕದಲ್ಲಿ ಏನಿದೆ? ಅವರು ಮತ್ತೆ ಪ್ರಧಾನಿಯಾಗ್ತಾರಾ? ಎನ್ನುವ ಪ್ರಶ್ನೆ ಅನೇಕರಲ್ಲಿದೆ

ಪ್ರಧಾನಿ ನರೇಂದ್ರ ಮೋದಿ ಅವರು 17 ಸೆಪ್ಟೆಂಬರ್ 1950 ರಂದು ಜನಿಸಿದ್ದು, ಈ ವರ್ಷ ತಮ್ಮ 73ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ

ಜನ್ಮ ದಿನಾಂಕದ ಪುಕಾರ ಅವರ ಮೂಲಾಂಕ 8 ಮತ್ತು ಅವರ ಭಾಗ್ಯಾಂಕ 5 ಆಗುತ್ತಿದೆ. ಇದು ಅವರ ಜೀವನದಲ್ಲಿ ಇನ್ನಷ್ಟು ಖ್ಯಾತಿ ಪಡೆಯುತ್ತಾರೆ ಎಂಬುದನ್ನ ಸೂಚಿಸುತ್ತದೆ

ಈ ಸಂಖ್ಯೆಯನ್ನು ಹೊಂದಿರುವುದರಿಂದ ಕಠಿಣ ಪರಿಶ್ರಮದ ಆಧಾರದ ಮೇಲೆ ಫಲಿತಾಂಶ ಸಿಗುತ್ತದೆ

ಮುಂದಿನ ವರ್ಷ ನಡೆಯುವ ಚುನಾವಣೆಯಲ್ಲಿ ಪ್ರಧಾನಿ ಮೋದಿ ಮತ್ತೊಮ್ಮೆ ಪ್ರಧಾನಿಯಾಗುವ ಎಲ್ಲಾ ಸಾಧ್ಯತೆ ಇದೆ

ಏಕೆಂದರೆ 2024 ರ ರ್ಯಾಡಿಕ್ಸ್ ಸಂಖ್ಯೆಯೂ 8 ಆಗಿದ್ದು, ಈ ಸಂಖ್ಯೆ ಅವರ ಜೀವನದಲ್ಲಿ ಅದೃಷ್ಟವನ್ನ ಬೆಳಗಿಸುತ್ತದೆ

ರಾಡಿಕ್ಸ್ ಸಂಖ್ಯೆ 8 ರ ಕಾರಣದಿಂದಾಗಿ ಅವರು ಜೀವನದಲ್ಲಿ ಸಾಧನೆ ಮಾಡಿದ್ದು, ಇದರಿಂದಲೇ ಯಶಸ್ಸು ಲಭಿಸಿದ್ದು

ಸಂಖ್ಯಾಶಾಸ್ತ್ರಜ್ಞರ ಪುಕಾರ ಮುಂಬರುವ ಚುನಾವಣೆಯಲ್ಲಿ ಮೋದಿ ಗೆಲ್ಲುವ ಸಾಧ್ಯತೆಯೇ ಹೆಚ್ಚಿದೆ.

ಬುಧ ಉದಯದಿಂದ ಅದೃಷ್ಟ