ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಅವರೊಂದಿಗೆ ಮಾತುಕತೆ ನಡೆಸಿದ್ದು ಅದರ ಆಯ್ದ ಮುಖ್ಯಾಂಶಗಳು ಎಣೆಂಬುದನ್ನು ಇಲ್ಲಿ ತಿಳಿಯೋಣ

ಆರೋಗ್ಯ ಮತ್ತು ಕೃಷಿಯಲ್ಲಿ ತಾಂತ್ರಿಕ ಪ್ರಗತಿ ಬಗ್ಗೆ ಚರ್ಚಿಸಿದ್ದಾರೆ

ಡ್ರೋನ್ ದೀದಿ ಯೋಜನೆ ಬಗ್ಗೆ ಚರ್ಚಿಸಿದ್ದಾರೆ

ಭಾರತವು ನಾಲ್ಕನೇ ಕೈಗಾರಿಕಾ ಕ್ರಾಂತಿಯನ್ನು ಮುನ್ನಡೆಸಲಿದೆ

AI ಮತ್ತು ತಂತ್ರಜ್ಞಾನದ ಪ್ರಯೋಜನಗಳ   ಬಗ್ಗೆ ಚರ್ಚಿಸಿದ್ದಾರೆ

AI ಕುರಿತು ಭಾರತದ ದೃಷ್ಟಿಕೋನ

AI ಮತ್ತು ಸವಾಲುಗಳ  ಬಗ್ಗೆ ಚರ್ಚಿಸಿದ್ದಾರೆ

ವಿಜ್ಞಾನಕ್ಕೆ ಧನಸಹಾಯದ  ಬಗ್ಗೆ ಚರ್ಚಿಸಿದ್ದಾರೆ

ಕೋವಿಡ್ ಸಮಯದಲ್ಲಿ ತಂತ್ರಜ್ಞಾನದ  ಬಗ್ಗೆ ಚರ್ಚಿಸಿದ್ದಾರೆ

ಹವಾಮಾನ ಬದಲಾವಣೆ  ಬಗ್ಗೆ ಚರ್ಚಿಸಿದ್ದಾರೆ

PM Modi-Bill Gates: ನಾನು ತಂತ್ರಜ್ಞಾನದ ಗುಲಾಮನಲ್ಲ, ಆದರೆ ಮಗುವಿನಂತ ಕುತೂಹಲ ಇದೆ; ಬಿಲ್‌ಗೇಟ್ಸ್‌ ಜೊತೆ ಮೋದಿ ಚರ್ಚೆ